Ujire: ಉಜಿರೆ: ಇಂಡೋನೇಷ್ಯಾದ ಲ್ಲಿ ಎಫ್‌ಎಸ್‌ಎ ಇಂಡಿಯಾ ತ್ರೋಬಾಲ್ ಟೀಮ್ ಅನ್ನು ಪ್ರತಿನಿಧಿಸಲಿರುವ ವಿಲೋನಾ ಡಿಕುನ್ಹಾ

Ujire: ಬೆಳ್ತಂಗಡಿ ಉಜಿರೆಯ (Ujire) ಹಲಕ್ಕೆ ನಿವಾಸಿ ಅನಿತಾ ಡಿಸೋಜ ಮತ್ತು ರಿಚರ್ಡ್ ಡಿಕುನ್ಹಾ ದಂಪತಿಯ ಪುತ್ರಿಕ್ರೀಡಾ ಪ್ರತಿಭೆ ವಿಲೋನಾ ಡಿಕುನ್ಹಾ ಅವರು ಮೇ 2 ಮತ್ತು 3 ರಂದು ಇಂಡೋನೇಷ್ಯಾದ ಬಟಮ್ ನಲ್ಲಿ ನಡೆಯುವ ಇಂಟರ್ನಾಷ್ಯನಲ್ ತ್ರೋಬಾಲ್‌ ಪಂದ್ಯಾಟದಲ್ಲಿ ಎಫ್‌ಎಸ್‌ಎ ಇಂಡಿಯಾ ಟೀಮ್ ಪ್ರತಿನಿಧಿಸಲಿದ್ದಾರೆ.

ಇವರು ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಸ್ ಟು ಬಿ ಯೂನಿವರ್ಸಿಟಿಯಲ್ಲಿ ಬಿಕಾಂ ನಲ್ಲಿ ಎಸಿಸಿಎ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Comments are closed.