Bengaluru : ಮೊಮ್ಮಗನಿಗೆ ನಾಮಕರಣ ಮಾಡಿದ ಸುಮಲತಾ ಅಂಬರೀಶ್ – ಇಟ್ಟ ಹೆಸರೇನು?

Bengaluru : ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಅವರ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.
ತಮ್ಮ ವಂಶದ ಕುಡಿಗೆ ಸುಮಲತಾ ಮತ್ತು ಅಭಿಷೇಕ್ ಸೇರಿ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಟ್ಟಿದ್ದಾರೆ. ಹಿರಿಯ ನಟ ದಿವಂಗತ ಅಂಬರೀಷ್ ಅವರ ಮೊದಲಿನ ಹೆಸರು ಅಮರ್ ನಾಥ್ ಎಂದಾಗಿತ್ತು, ಅವರ ಮೂಲ ಹೆಸರಿಟ್ಟಿದ್ದು ರಾಣಾ ಎಂದರೆ ರಾಜ, ಮಹಾಯೋಧ ಎಂದರ್ಥವಿದೆ.
Comments are closed.