Police Recruitment: ಪೊಲೀಸ್‌ ಇಲಾಖೆಯಲ್ಲಿ 4, 115 ಹುದ್ದೆಗಳ ನೇಮಕಾತಿ..!!

Police Recruitment: ಪೋಲಿಸ್ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಅರ್ಜಿ ಸರ್ಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ. ಯಸ್, ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆಯನ್ನು ನೀಡಿದ್ದು, ಇನ್ನೇನು ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ.

ಪೋಲಿಸ್ ಇಲಾಖೆಯಲ್ಲಿ ಯಾವ ಹುದ್ದೆ ಖಾಲಿ ಇದೆ, ಯಾವ ಹುದ್ದೆಗೆ ಯಾರು ಅರ್ಹರು? ವೇತನ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಎಲ್ಲ ಮಾಹಿತಿ ಇಲ್ಲಿದೆ ನೋಡಿ

ಹುದ್ದೆಗಳ ಸಂಖ್ಯೆ : 4,115

ಹುದ್ದೆಯ ವಿವರಗಳು :

ಅ.ನಂ ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ

1 ಎಪಿಸಿ(CER/DAR) 2,000

2 ಎಸ್‌ಆರ್ ಪಿಸಿ(KSRP) 1,500

3 ಪಿಎಸ್‌ಐ/PSI 600

4 ಡಿಎಸ್‌ಐ 15

ಅರ್ಹತೆ:

* ಕಾನ್ಸ್‌ಸ್ಟೇಬಲ್‌ ಹುದ್ದೆಗಳಿಗೆ :10ನೇ/12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

* PSI : ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ :

* ಕರ್ನಾಟಕ ಪೋಲಿಸ್‌ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ 27 ವರ್ಷ ವಯೋಮಿತಿ ಹೊಂದಿರಬೇಕು.

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Written test, physical fitness test, medical test) ಮತ್ತು ದಾಖಲೆ ಪರಿಶೀಲನೆ (Document verification) ಮೂಲಕ ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ :

* ಅರ್ಹ ಅಭ್ಯರ್ಥಿಗಳು ಕರ್ನಾಟಕ ಪೋಲಿಸ್‌ ಇಲಾಖೆ ನೇಮಕಾತಿ Official website ಗೆ ಭೇಟಿ ನೀಡುವ ಮೂಲಕ Online ನಲ್ಲಿ ಅರ್ಜಿ ಸಲ್ಲಿಸಿ.

Link: websit Link: https://ksp.karnataka.gov.in/english

Comments are closed.