West Bengal: ಬಿಜೆಪಿ ಗೆದ್ದರೆ ಮುಸ್ಲಿಂ ಶಾಸಕರನ್ನು ಹೊರ ಹಾಕುತ್ತೇವೆ – ವಿಪಕ್ಷ ನಾಯಕ ಹೇಳಿಕೆ

Share the Article

 

West Bengal: ಪಶ್ಚಿಮ ಬಂಗಾಳದಲ್ಲಿ(West Bengal) ನಡೆಯುವ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬಂದರೆ ಮುಸ್ಲಿಂ ಶಾಸಕರನ್ನು ಹೊರಹಾಕುತ್ತೇವೆ ಎಂದು ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಸುಬೇಂದು ಅವರು ಅಚ್ಚರೆ ಹೇಳಿಕೆ ನೀಡಿದ್ದಾರೆ.

 

ಈ ಬಾರಿ ಬಂಗಾಳದ ಜನ ಮಮತಾ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಲಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ಬಂದ ಬಳಿಕ ಮುಸ್ಲಿಂ ಶಾಸಕರಿಗೆ ವಿಧಾನಸಭೆಗೆ ಆಗಮಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ವಿಪಕ್ಷ ನಾಯಕನ ಹೇಳಿಕೆಗೆ ಟಿಎಂಸಿ ಬಾರಿ ವಿರೋಧ ವ್ಯಕ್ತಪಡಿಸಿದೆ.

Comments are closed.