Job alert: ಜೆಸಿಒ ಮತ್ತು ಎನ್‍ಸಿಒ ಇನ್‍ಸ್ಟ್ರಕ್ಟರ್ ಸ್ಟಾಪ್ ಹುದ್ದೆಗೆ ಅರ್ಜಿ ಆಹ್ವಾನ!

Share the Article

Job alert: ಎನ್‍ಸಿಸಿ ಡೆಕೋರೇಟ್ ಕರ್ನಾಟಕ ಮತ್ತು ಗೋವಾ ಇವರ ಕಾರ್ಯ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು, ಶಿವಮೊಗ್ಗ, ಮಂಗಳೂರು, ಮೈಸೂರು, ಬೆಳಗಾವಿ, ರಾಯಚೂರು ನಲ್ಲಿ 2024-25 ನೇ ಸಾಲಿನಲ್ಲಿ ಹೊರಗುತ್ತಿಗೆ ಮೇಲೆ ಖಾಲಿ ಇರುವ 10-ಜೆಸಿಒ ಮತ್ತು 19-ಎನ್‍ಸಿಒ ಇನ್‍ಸ್ಟ್ರಕ್ಟರ್ ಸ್ಟಾಪ್ ಹುದ್ದೆಗೆ  ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮಾಜಿ ಸೈನಿಕ ಜೆಸಿಒ ಮತ್ತು ಹವಿಲ್ದಾರ್ ರ್ಯಾಂಕ್ ಎನ್‍ಸಿಒಗಳು https://nis.bisag-n./nis/downloads-public     ಜಾಲತಾಣದಲ್ಲಿ ಲಾಗಿನ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Comments are closed.