Kiara Advani Pregnant: ಕಿಯಾರಾ-ಸಿದ್ದಾರ್ಥ್ ಮಲ್ಹೋತ್ರಾ ಕಡೆಯಿಂದ ಗುಡ್ನ್ಯೂಸ್

Kiara Advani Pregnant: ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ತಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪುಟ್ಟಮಗುವಿನ ಸಾಕ್ಸ್ ಫೋಟೋ ಪೋಸ್ಟ್ ಮಾಡುವ ಮೂಲಕ ಈ ದಂಪತಿ ಮಗು ಬರುವಿಕೆಯ ಕುರಿತು ಸೂಚನೆ ನೀಡಿದ್ದಾರೆ.

ʼ ನಮ್ಮ ಬದುಕಿನ ಅತಿ ಶ್ರೇಷ್ಠವಾದ ಉಡುಗೊರೆ ಶೀಘ್ರದಲ್ಲೇ ಸಿಗಲಿದೆʼ ಎಂದು ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Comments are closed.