Nargis Fakhri Marriage: ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಪ್ರೇಮಿ ಜೊತೆ ರಹಸ್ಯ ವಿವಾಹ

Nargis Fakhri Marriage: ಅಮೆರಿಕ ಮೂಲದ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ತಮ್ಮ ದೀರ್ಘಕಾಲದ ಸಂಗಾತಿ, ಅಮೆರಿಕದ ಉದ್ಯಮಿ ಟೋನಿ ಬೇಗ್ ರನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ಮದುವೆಯಾಗಿದ್ದು, ಈ ಮದುವೆಯನ್ನು ಗೌಪ್ಯವಾಗಿಡಲಾಗಿದೆ. ಹಾಗಾಗಿ ರಹಸ್ಯ ಬಯಲಿಗೆ ಬರಬಾರದೆಂದು ಮದುವೆಯ ಫೊಟೋಗಳನ್ನು ಎಲ್ಲೂ ಬಹಿರಂಗಪಡಿಸದೇ ಎಚ್ಚರ ವಹಿಸಿದ್ದಾರೆ.
ನರ್ಗಿಸ್ ಮತ್ತು ಟೋನಿ 3 ವರ್ಷಗಳಿಂದ ಪ್ರೀತಿಯಲ್ಲಿದ್ದು, ಇದೀಗ ಮಧುಚಂದ್ರಕ್ಕೆ ಸ್ವಿಜರ್ಲೆಂಡ್ಗೆ ಜೋಡಿ ಹಕ್ಕಿಗಳು ತೆರಳಿದೆ.
Comments are closed.