B K Hariprasad : RSS ನವರೇ ಬುರ್ಖಾ ಹಾಕಿ ಗಲಾಟೆ ಮಾಡಿದ್ದಾರೆಂದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ – ತಾಕತ್ತಿದ್ದರೆ ಬುರ್ಖಾ ಬ್ಯಾನ್ ಮಾಡಿ ಎಂದ ನೆಟಿಜನ್ಸ್ !!

B K Hariprasad:ಸೋಷಿಯಲ್ ಮೀಡಿಯಾ ಪುಟದಲ್ಲಿ ಧರ್ಮಗುರುಗಳ ಬಗ್ಗೆ ಅವಹೇಳನಕಾರೀ ಪೋಸ್ಟ್ ಮಾಡಿದ್ದಾರೆಂಬ ಕಾರಣಕ್ಕೆ ಮೈಸೂರಿನಲ್ಲಿ ಇತ್ತೀಚೆಗೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ದಾಳಿ ಮಾಡಿತ್ತು. ಈ ವಿಚಾರವಾಗಿ ಭಾರಿ ಆಕ್ರೋಶ ಕೇಳಿ ಬಂದಿತ್ತು. ಆದರೆ ಈಗ ಈ ಕುರಿತು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರು ಆರ್ ಎಸ್ ಎಸ್ ವಿರುದ್ಧ ಕುಹಕವಾಡಿದ್ದಾರೆ.
ಹೌದು, ಬುರ್ಖಾ ಹಾಕಿಕೊಂಡು ಬಂದು ಆರ್ ಎಸ್‌ಎಸ್ ನವರು ಮೈಸೂರಿನಲ್ಲಿ ಗಲಾಟೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಆರೋಪ ಮಾಡಿದ್ದರು. ಇದೀಗ ಹರಿಪ್ರಸಾದ್ ಹೇಳಿಕೆಗೆ ಸವಾಲಿಸದಿರುವ ನೆಟ್ಟಿದರು ತಾಕತ್ತಿದ್ದರೆ ಬುರ್ಖಾ ಬ್ಯಾನ್ ಎಂದು ಕಿಡಿಕರಿದ್ದಾರೆ.
Comments are closed.