D K Shivakumar : ಪತ್ನಿಗಾಗಿ ಡಿಕೆ ಶಿವಕುಮಾರ್ ಅವರು ರೇಷ್ಮೆ ಸೀರೆಯನ್ನು ಖರೀದಿಸಿದ್ದಾರೆ. ಇದರ ಬೆಲೆ ಕೇಳಿದರೆ ನಿಜಕ್ಕೂ ನೀವು ಶಾಕ್ ಆಗುತ್ತೀರಿ.

D K Shivakumar : ಪತ್ನಿಗಾಗಿ ಡಿಕೆ ಶಿವಕುಮಾರ್ ಅವರು ರೇಷ್ಮೆ ಸೀರೆಯನ್ನು ಖರೀದಿಸಿದ್ದಾರೆ. ಇದರ ಬೆಲೆ ಕೇಳಿದರೆ ನಿಜಕ್ಕೂ ನೀವು ಶಾಕ್ ಆಗುತ್ತೀರಿ.

ಹೌದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಅವರಿಗಾಗಿ ಸಿಲ್ಕ್ ಕರ್ನಾಟಕ ಎಗ್ಸಿಬಿಷನ್ ಸ್ಟಾಲ್ ನಲ್ಲಿ ಗುಲಾಬಿ ಬಣ್ಣದ ಸಿಲ್ಕ್ ಸೀರೆ ಖರೀದಿಸಿದ್ದಾರೆ. ಅಂಗಡಿಗೆ ಬಂದು ಸೀರೆ ಆಯ್ಕೆ ಮಾಡಿದ ಅವರು 26,025 ರೂಪಾಯಿ ನೀಡಿ ಖರೀದಿಸಿದ್ದಾರೆ.

ಡಿಕೆಶಿ ಅವರಿಗೆ ಅಂಗಡಿಯವರು 1, 000 ಡಿಸ್ಕೌಂಟ್ ನೀಡಿ ರಿಯಾಯಿ ದರವಾಗಿ 25 ಸಾವಿರ ರೂಪಾಯಿಗೆ ಸೀರೆ ನೀಡಿದ್ದಾರೆ. ಸೀರೆ ಜೊತೆಗೆ ಒಂದು ಪರ್ಫ್ಯೂಮ್ ಕೂಡ ಖರೀದಿ ಮಾಡಿದ್ದಾರೆ.

Comments are closed.