Canara Bank Recruitment 2025: ಕೆನರಾಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ; ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ
Canara Bank Recruitment 2025: ಕೆನರಾಬ್ಯಾಂಕ್‌ನಲ್ಲಿ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 60 ವಿವಿಧ ಹುದ್ದೆಗಳು ಖಾಲಿ ಇದ್ದು, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 06-01-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-01-2025
ಒಟ್ಟು ಹುದ್ದೆ: 60
ಅರ್ಜಿ ಸಲ್ಲಿಸುವ ರೀತಿ: ಆನ್ಲೈನ್ ಮೂಲಕ
ಉದ್ಯೋಗ ಸ್ಥಳ: ಭಾರತಾದ್ಯಂತ
ಹುದ್ದೆಗಳ ವಿವರ:
ಅಪ್ಲಿಕೇಶನ್ ಡೆವಲಪರ್ 7
ಕ್ಲೌಡ್ ನಿರ್ವಾಹಕರು 2
ಕ್ಲೌಡ್ ಭದ್ರತಾ ವಿಶ್ಲೇಷಕ 2
ಡೇಟಾ ವಿಶ್ಲೇಷಕ 1
ಡೇಟಾ ಬೇಸ್ ನಿರ್ವಾಹಕರು 9
ಡೇಟಾ ಇಂಜಿನಿಯರ್ 2
ದತ್ತಾಂಶ ಗಣಿಗಾರಿಕೆ ತಜ್ಞ 2
ಡೇಟಾ ಸೈಂಟಿಸ್ಟ್ 2
ಎಥಿಕಲ್ ಹ್ಯಾಕರ್ ಮತ್ತು ಪೆನೆಟ್ರೇಶನ್ ಟೆಸ್ಟರ್ 1
ETL (ಎಕ್ಸ್ಟ್ರಾಕ್ಟ್ ಟ್ರಾನ್ಸ್‌ಫಾರ್ಮ್ ಮತ್ತು ಲೋಡ್) ಸ್ಪೆಷಲಿಸ್ಟ್ 2
GRC ವಿಶ್ಲೇಷಕ-IT ಆಡಳಿತ, IT ಅಪಾಯ ಮತ್ತು ಅನುಸರಣೆ 1
ಮಾಹಿತಿ ಭದ್ರತಾ ವಿಶ್ಲೇಷಕ 2
ನೆಟ್‌ವರ್ಕ್ ನಿರ್ವಾಹಕರು 6
ನೆಟ್‌ವರ್ಕ್ ಭದ್ರತಾ ವಿಶ್ಲೇಷಕ 1
ಅಧಿಕಾರಿ (IT) API ನಿರ್ವಹಣೆ 3
ಅಧಿಕಾರಿ (IT) ಡೇಟಾಬೇಸ್/PL SQL 2
ಅಧಿಕಾರಿ (IT) ಡಿಜಿಟಲ್ ಬ್ಯಾಂಕಿಂಗ್ ಮತ್ತು ಉದಯೋನ್ಮುಖ ಪಾವತಿಗಳು 2
ಪ್ಲಾಟ್‌ಫಾರ್ಮ್ ನಿರ್ವಾಹಕರು 1
ಖಾಸಗಿ ಮೇಘ ಮತ್ತು VMWare ನಿರ್ವಾಹಕರು 1
ಪರಿಹಾರ ವಾಸ್ತುಶಿಲ್ಪಿ 1
SOC (ಭದ್ರತಾ ಕಾರ್ಯಾಚರಣೆ ಕೇಂದ್ರ) ವಿಶ್ಲೇಷಕ 2
ಸಿಸ್ಟಮ್ ಅಡ್ಮಿನಿಸ್ಟ್ರೇಟರ್ 8
ವಿದ್ಯಾರ್ಹತೆ: ಪದವಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಕನಿಷ್ಠ 60% ಅಂಕದೊಂದಿಗೆ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ
SC/ST ಅಭ್ಯರ್ಥಿಗಳಿಗೆ : 5 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ : 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರವಾಗಿ ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ, ಸಂದರ್ಶನ, ದಾಖಲಾತಿ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
Comments are closed, but trackbacks and pingbacks are open.