Mangaluru: ಗಮನಿಸಿ; ಹೊಸ ವರ್ಷಾರಣೆಗೆ ಮಾರ್ಗಸೂಚಿ ಪ್ರಕಟ
Mangalore: ಹೊಸವರ್ಷಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೀಗ ಮಂಗಳೂರು ನಗರ ಪೊಲೀಸ್ ಕಮಿನಷನರೇಟ್ ವ್ಯಾಪ್ತಿಯಲ್ಲಿ ಹೊಸ ವರ್ಷದ ಪ್ರಯುಕ್ತ ಆಚರಣೆಯ ಕುರಿತು ಮಾರ್ಗಸೂಚಿಗಲನ್ನು ಪ್ರಕಟ ಮಾಡಲಾಗಿದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ