Putturu : ಆಟೋ ರಿಕ್ಷಾಗೆ ಹಸುವನ್ನು ಕಟ್ಟಿ ದರದರನೆ ಎಳೆದೊಯ್ದ ಚಾಲಕ – ಭಾರೀ ಆಕ್ರೋಶ !!
Putturu : ಪುತ್ತೂರಿನಲ್ಲಿ ಆಟೋರಿಕ್ಷಾ ಚಾಲಕನೊಬ್ಬ ತನ್ನ ಆಟೋಗೆ ಹಸು ಒಂದನ್ನು ಕಟ್ಟಿಕೊಂಡು ದರದರನೆ ಎಳೆದುಕೊಂಡು ಹೋದಂತಹ ಪ್ರಕರಣ ಬೆಳಕಿಗೆ ಬಂದಿದೆ. ಹಸುವನ್ನು ಎಳೆದೊಯುವ 13 ಸೆಕೆಂಡ್ಗಳ ವಿಡಿಯೋ ವೈರಲ್ ಆಗಿದೆ.
ಹೌದು, ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ದ ಚಾಲಕನ ರಾಕ್ಷಸೀ ಕೃತ್ಯ ದ ವಿಡಿಯೋ ವೈರಲ್ ಆಗಿದೆ. ಪುತ್ತೂರು(Putturu)ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ KA21 B 4123 ನಂಬರಿನ ಆಟೋ ಎಂದು ಗುರುತಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
NY weekly This was beautiful Admin. Thank you for your reflections.