Bangalore: ರಾಜ್ಯ ಸರಕಾರದಿಂದ ಹೊಸ ವರ್ಷಕ್ಕೆ ಮೂರು ಸಿಹಿ ಸುದ್ದಿ
Bangalore: ಕರ್ನಾಟಕ ಸರಕಾರ ರಾಜ್ಯದ ಜನರಿಗೆ ಹೊಸವರ್ಷಕ್ಕೆ ಮೂರು ಸಿಹಿ ಸುದ್ದಿಯನ್ನು ಕೊಟ್ಟಿಇದೆ. ಗ್ಯಾರಂಟಿ ಜೊತೆಗೆ ಜನರಿಗೆ ಯಾತ್ರೆ ಭಾಗ್ಯ ದೊರಕಲಿದೆ.
ಯಾತ್ರೆ ಭಾಗ್ಯದಡಿ ಒಟ್ಟು ಮೂರು ಟೂರ್ ಪ್ಯಾಕೇಜ್‌ಗಳಿಗೆ ಸಬ್ಸಿಡಿ ಘೋಷಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪುರಿ ಜಗನ್ನಾಥ, ದ್ವಾರಕ, ದಕ್ಷಿಣ ಕ್ಷೇತ್ರಗಳಿಗೆ ಸಹಾಯಧನ ಘೋಷನೆ ಮಾಡಿದೆ. ಈ ಮೂಲಕ ಧಾರ್ಮಿಕ ದತ್ತಿ ಇಲಾಖೆಯಿಂದ ಪುಣ್ಯ ಕ್ಷೇತ್ರಗಳ ದರ್ಶನ ಜನರಿಗೆ ದೊರಕಲಿದೆ.
ಇಲ್ಲಿದೆ ಇದರ ಸಂಪೂರ್ಣ ವಿವರ