Sophie Raine : ಈ ಪೋರ್ನ್ ಸ್ಟಾರ್ ನ ತಿಂಗಳ ಗಳಿಕೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ !!

Sophie Raine: ನೀಲಿ ಚಿತ್ರ ತಾರೆ ಸೋಫಿ ರೈನ್(Sophie Raine) ಅವರ ತಿಂಗಳ ಗಳಿಕೆ ಕೇಳಿದ್ರೆ ನೀವೂ ಶಾಕ್ ಆಗ್ತೀರಾ!! ಅಮೇರಿಕನ್ ಕಂಟೆಂಟ್ ಕ್ರಿಯೇಟರ್ ಮತ್ತು ಮಾಡೆಲ್ ಆಗಿರುವ ಸೋಫಿ ರೈನ್ ಅವರು ಖ್ಯಾತ ನೀಲಿ ಚಿತ್ರ ತಾರೆ. ಅವರ ತಿಂಗಳ ಗಳಿಕೆ ಇದೀಗ ಎಲ್ಲರ ತಲೆ ತಿರುಗಿಸುತ್ತದೆ.

 

ಹೌದು, ವಯಸ್ಕ ಚಿತ್ರಗಳ ನಟಿ ಸೋಫಿ ರೈನ್ ಅವರ ಗಳಿಕೆ ಜನರನ್ನು ಆಶ್ಚರ್ಯಗೊಳಿಸಿದ್ದು, ಕೇವಲ ಅಪ್ಲಿಕೇಶನ್ ಮೂಲಕ ತಾವು ಅಷ್ಟು ಸಂಪಾದಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಫ್ಲೋರಿಡಾ ಮೂಲದ ಈ ಪ್ರಭಾವಿಯು ತನ್ನ ಗಳಿಕೆಯ ಸ್ಕ್ರೀನ್‌ಶಾಟ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಅವರು ಓನ್ಲಿ ಫ್ಯಾನ್ಸ್‌ನಲ್ಲಿ 11 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಈಕೆ ಕಳೆದ ವರ್ಷ ತಾವು $43.4 ಮಿಲಿಯನ್‌ಗಿಂತಲೂ ಹೆಚ್ಚು ಗಳಿಸಿದ್ದಾಗಿ ಎಂದು ರೆನ್ ಹೇಳಿದ್ದಾರೆ. ಓನ್ಲಿ ಫ್ಯಾನ್ಸ್ ಪೇಜ್‌ನ ಸ್ಕ್ರೀನ್‌ ಶಾಟ್ ಹಂಚಿಕೊಳ್ಳುವಾಗ, ‘ಕಳೆದ ಒಂದು ವರ್ಷಕ್ಕೆ ಧನ್ಯವಾದಗಳು’ ಎಂದು ಬರೆದಿದ್ದಾರೆ. ಇದರಲ್ಲಿ ಅವರ ಒಟ್ಟು ಗಳಿಕೆಯನ್ನು $43,477,695 (367 ಕೋಟಿ ರೂ.ಗಿಂತ ಹೆಚ್ಚು) ಎಂದು ತೋರಿಸಲಾಗಿದೆ. ಈ ಗಳಿಕೆಯ ಸರಾಸರಿ ಪ್ರತಿ ತಿಂಗಳು 30 ಕೋಟಿ ರೂಪಾಯಿಯಂತಾಗುತ್ತದೆ. ಇದನ್ನು ಲಕ್ಷಾಂತರ ಬಳಕೆದಾರರು ಇದನ್ನು ನಂಬಲು ಕಷ್ಟಪಡುತ್ತಿದ್ದಾರೆ.

Leave A Reply

Your email address will not be published.