Abhishek Ambareesh: ಅಭಿಷೇಕ್‌ ಅಂಬರೀಶ್‌ಗೆ ಗಂಡು ಮಗು ಜನನ; ಅಜ್ಜಿಯಾದ ಸಮಲತಾ

Share the Article

Abhishek Ambareesh: ಕನ್ನಡ ಚಿತ್ರರಂಗದ ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಜ್ಯೂನಿಯರ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಮತ್ತು ಅವಿವಾ ಬಿದ್ದಪ್ಪ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿರುವ ಅವಿವಾ ಅವರು ಮೊಮ್ಮಗನನ್ನು ಹಿಡಿದು ಮಾಜಿ ಸಂಸದೆ ಸುಮಲತಾ ಖುಷಿ ಪಟ್ಟಿದ್ದಾರೆ.

ತಾಯಿ, ಮಗು ಆರೋಗ್ಯವಾಗಿದ್ದಾರೆ.

ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದ ಅಭಿಷೇಕ್‌ ಅಂಬರೀಶ್‌, ಅವಿವಾ ಬಿದ್ದಪ್ಪ ನಂತರ ಜೂನ್‌ 5,2023 ರಂದು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೆ.18, 2024 ರಂದು ಅವೀವಾ ಸೀಮಂತ ಅದ್ದೂರಿಯಾಗಿ ನಡೆದಿತ್ತು.

ಅವಿವಾ ಬಿದ್ದಪ್ಪ ಫ್ಯಾಷನ್‌ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸ್ವಿಮ್‌ ಸೂಟ್‌ ಬ್ರ್ಯಾಂಡ್‌ನ್ನು ಲಾಂಚ್‌ ಮಾಡಿದ್ದಾರೆ.

3 Comments
  1. bravepatrie.com says

    70918248

    References:

    closest to steroids but legal [bravepatrie.com]

  2. goldfinchgames.com says

    70918248

    References:

    where are anabolic steroids legal (goldfinchgames.com)

  3. 70918248

    References:

    effects of steroids on women (https://rivercityramble.stlouligans.com/)

Leave A Reply

Your email address will not be published.