Monthly Archives

August 2024

America agri meet: ಕೃಷಿ ಯಂತ್ರೋಪಕರಣ ಉತ್ಪಾದನೆ: ರಾಜ್ಯದಲ್ಲಿ ಹೂಡಿಕೆಗೆ ಅಮೇರಿಕಾದಲ್ಲಿ ಕೃಷಿ ಸಚಿವರ ಆಹ್ವಾನ!

America agri meet: ಕೃಷಿ ಇಲಾಖೆ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಪ್ರದರ್ಶನ ಮೇಳಕ್ಕೆ ಭೇಟಿ ನೀಡಿರುವ ಸಚಿವರು ಹೊಸದಾಗಿ ಆವಿಷ್ಕಾರಗೊಂಡಿರುವ ಯಂತ್ರೋಪಕರಣಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು.

Pared to Rajabhavan: ಆ.31ಕ್ಕೆ ರಾಜಭವನಕ್ಕೆ ಕೈ ಶಾಸಕರ ಪೆರೇಡ್: ಯಾರ್ಯಾರ ವಿರುದ್ಧ ವಿಚಾರಣೆಗೆ ಅನುಮತಿ ಕೋರಲಿದೆ…

Pared to Rajabhavan: ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿಯಿಂದ ನಡಿಗೆಯಲ್ಲಿ ರಾಜಭವನಕ್ಕೆ ತೆರಳಿ ಒತ್ತಾಯ ಮಾಡುತ್ತೇವೆ ಎಂದರು.

Koragajja Swamy Temple: ಮೈಸೂರಲ್ಲಿ ಪ್ರಸಿದ್ಧವಾಗಿದ್ದ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಯ ನೆಲಸಮ

Koragajja Swamy Temple: ತುಳುನಾಡಿನ ಕಾರಣಿಕ ದೈವವಾಗಿರುವ ಕೊರಗಜ್ಜ ಸ್ವಾಮಿಯ ಗುಡಿಯನ್ನು ಕೆಡವಿರುವ ಮಾಹಿತಿಯೊಂದು ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Indian railway: ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಇನ್ನೂ ಸುಲಭ; ವೈಟಿಂಗ್ ಪಿರಿಯೆಡ್‌ ಸಮಸ್ಯೆ ಇಲ್ಲ!

Indian railway: ಭಾರತೀಯ ರೈಲ್ವೇ (Indian railway) ಹೊಸ ತಂತ್ರಜ್ಞಾನ ಹಾಗೂ ರೈಲು ಟಿಕೆಟ್ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಇದರಿಂದ ಟಿಕೆಟ್ ಬುಕಿಂಗ್ ಮಾಡಿದ ತಕ್ಷಣವೇ ಕನ್‌ಫರ್ಮೇಶನ್ ಬರಲಿದ್ದು, ಟಿಕೆಟ್ ಖಚಿತಗೊಳ್ಳಲಿದೆ.

Toe hair: ನಿಮಗೂ ಕಾಲಿನ ಹೆಬ್ಬೆರಳಲ್ಲಿ ಕೂದಲು ಇದೆಯೇ? ಹಾಗಿದ್ರೆ ಈ ಸೀಕ್ರೆಟ್ ತಿಳಿಯಿರಿ

Toe hair: ನಿಮಗೂ ಕಾಲ್ಪೆರಳಲ್ಲಿ ಕೂದಲು ಇದೆಯೇ? ಒಮ್ಮೆ ಪರಿಶೀಲಿಸಿ ನೋಡಿ. ಯಾಕೆಂದರೆ ಕಾಲಿನ ಹೆಬ್ಬೆರಳಿನಲ್ಲಿರುವ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಸೀಕ್ರೆಟ್.

September Holidays: ಸೆಪ್ಟೆಂಬರ್​​ನಲ್ಲಿ ವಿದ್ಯಾರ್ಥಿಗಳಿಗೆ ಸೇರಿ, ಉದ್ಯೋಗಿಗಳಿಗೂ ಭರ್ಜರಿ ರಜೆಯ ಮೋಜು! ಇಲ್ಲಿದೆ…

September Holidays: ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜಾದಿನಗಳಿವೆ (September Holidays). ಈ ರಜೆಗಳು ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳಿಗೆ ಅನ್ವಯ ಆಗಲಿದೆ.

Basavaraj Bommai: ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಕೋರ್ಟ್ ಮೊರೆ ಹೋದ ಸಂಸದ ಬೊಮ್ಮಾಯಿ: ಯಾಕಿರಬಹುದು?

Basavaraj Bommai: ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ವಿರುದ್ಧ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ.

Old vehicle: ಹಳೆ ವಾಹನ ನೀಡಿ ಹೊಸ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಸೇಲ್! ಇಲ್ಲಿದೆ ನೋಡಿ ಧಮಾಕ ಆಫರ್!

Old vehicle: ಹಳೆ ವಾಹನವನ್ನು ಗುಜರಿಗೆ ಹಾಕಿದರೆ, ಹೊಸ ವಾಹನದ ಖರೀದಿ ವೇಳೆ ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ನೀಡುವುದಾಗಿ ಕಂಪನಿಗಳು ಘೋಷಣೆ ಮಾಡಿವೆ.