School Holidays: ಶಾಲಾ ಮಕ್ಕಳಿಗೆ 82 ದಿನ ರಜೆ! ಸಾಲು ಸಾಲು ರಜೆಗಳಿಗೆ ಕಾರಣ ಇಲ್ಲಿದೆ

School Holidays: ದೇಶದಲ್ಲಿ ಇತ್ತೀಚಿಗೆ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆ ಸರ್ಕಾರ ಆಯಾ ಜಿಲ್ಲೆಗಳಲ್ಲಿ ಶಾಲೆಗಳಿಗೆ ಮುಂಚಿತವಾಗಿ ರಜೆ ಘೋಷಿಸುತ್ತದೆ. ಇದರ ಹೊರತು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರಮುಖ ಮಾಹಿತಿ ಇಲ್ಲಿದೆ. ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆ ರಜೆ ಕುರಿತು ಮಹತ್ವದ ಅಂಶವೊಂದನ್ನು ಬಹಿರಂಗಪಡಿಸಿದೆ. ಶಿಕ್ಷಣ ಇಲಾಖೆಯ ಅನ್ವಯ, ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾ ಸಂಸ್ಥೆಗಳ ಕರ್ತವ್ಯದ ದಿನಗಳು 233ದಿನಗಳಿದ್ದು, ಇದರಲ್ಲಿ 82 ದಿನಗಳು ರಜಾ (School Holidays) ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಅಕಾಡೆಮಿಕ್​ ಕ್ಯಾಲೆಂಡರ್ ಸಿದ್ಧಪಡಿಸಿದೆ.

Sai Pallavi: ವಿವಾಹವಾಗಿ ಎರಡು ಮಕ್ಕಳಿರುವ ಸ್ಟಾರ್ ನಟನೊಂದಿಗೆ ಸಾಯಿಪಲ್ಲವಿ ಡೇಟಿಂಗ್!

TOEFL ತರಗತಿಗಳನ್ನು ನಡೆಸುವ ಬಗ್ಗೆ AP ಸರ್ಕಾರ ಇದೀಗ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಶಾಲೆಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3.30ರವರೆಗೆ ತೆರೆದಿರುತ್ತವೆ. ಅದೇ ರೀತಿ ಪ್ರೌಢಶಾಲೆಗಳು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಡೆಯುತ್ತದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಸದ್ಯ 2024-25 ರ ಶೈಕ್ಷಣಿಕ ವರ್ಷದ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಹಬ್ಬ ಹರಿದಿನಗಳನ್ನು ಗಮನಿಸಿದರೆ, ಅಕ್ಟೋಬರ್ 3ರಿಂದ 13ರವರೆಗೆ ದಸರಾ ರಜೆ ಇರುತ್ತದೆ. ಇನ್ನು ನಾವು ಕ್ರಿಸ್ಮಸ್ ರಜಾದಿನಗಳನ್ನು ನೋಡಿದರೆ, ಡಿಸೆಂಬರ್ 20 ರಿಂದ 29 ರವರೆಗೆ ರಜೆ ಸಿಗಲಿದೆ. ಜೊತೆಗೆ ಸಂಕ್ರಾಂತಿ ರಜಾದಿನಗಳು ಜನವರಿ 11 ರಿಂದ 19 ರವರೆಗೆ ಇರುತ್ತದೆ.

ದೀಪಾವಳಿ ಸಂಕ್ರಾಂತಿ, ದಸರಾ ಮುಂತಾದ ಹಬ್ಬಗಳಿಗೆ ಅನೇಕರು ಹಳ್ಳಿಗಳಿಗೆ ಹೋಗುತ್ತಾರೆ. ಆದ್ದರಿಂದ, ನೀವು ರಜಾದಿನಗಳನ್ನು ಮೊದಲೇ ತಿಳಿದಿದ್ದರೆ, ಅದಕ್ಕೆ ಅನುಗುಣವಾಗಿ ನಿಮ್ಮ ಟ್ರಾವೆಲ್​ ಪ್ಲಾನ್​ ಮಾಡ್ಬಹುದು. ಟ್ರೈನ್ ಬುಕ್​ ಮಾಡಲು ಸಹ ಸುಲಭವಾಗುತ್ತದೆ.

Budget 2024: ಹಣಕಾಸು ವರ್ಷ ಇರೋದು ಏ. 1 ರಿಂದ ಮಾ. 31 ರ ವರೆಗೆ, ಹಾಗಿದ್ರೆ ನಿನ್ನೆ ಸಚಿವೆ ನಿರ್ಮಲಾ ಮಂಡಿಸಿದ ಬಜೆಟ್ ಯಾವಾಗಿಂದ ಜಾರಿ ಆಗುತ್ತೆ, ಎಲ್ಲಿವರೆಗೂ ಇರುತ್ತೆ?

Leave A Reply

Your email address will not be published.