UP: 5 ಹುಡುಗರೊಂದಿಗೆ ಫಸ್ಟ್ ನೈಟ್ ಮಾಡ್ಕೊಂಡು 20ರ ಹುಡುಗಿ ಎಸ್ಕೇಪ್, ಹುಡುಗಿ ಬಿಟ್ಟು ಹುಡುಗರಿಗೆ ಬಲೆ ಬೀಸಿದ ಪೋಲೀಸ್ – ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ !!

UP: ಹುಡುಗ ಹುಡುಗಿಗೆ ವಂಚಿಸುವುದು, ಇಲ್ಲ ಹುಡುಗಿ ಹುಡುಗನಿಗೆ ವಂಚಿಸುವುದು ಇಂದು ಕಾಮನ್ ಆಗಬಿಟ್ಟಿದೆ. ಈಗಂತೂ ಮದುವೆಯಾಗಿ, ಫಸ್ಟ್ ನೈಟ್(First Night) ಮುಗಿಸಿಕೊಂಡ ತಕ್ಷಣ ಕೈ ಕೊಡುವವರೂ ಇದ್ದಾರೆ. ಈ ವೇಳೆ ಸಾಮಾನ್ಯವಾಗಿ ಪೋಲೀಸರು ತಪ್ಪಿತಸ್ಥರನ್ನು ಹುಡುಕಿ ತಕ್ಕ ಶಾಸ್ತಿ ಮಾಡುತ್ತಾರೆ. ಅಂತೆಯೇ ಇದೀಗ ಈ ರೀತಿಯ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹುಡುಗಿಯೊಬ್ಬಳು 5 ಜನ ಹುಡುಗರೊಂದಿಗೆ ಫಸ್ಟ್ ನೈಟ್ ನಡೆಸಿ ಎಸ್ಕೇಪ್ ಆಗಿದ್ದಾಳೆ. ಆದರೆ ಇಲ್ಲಿ ಪೋಲೀಸರು ಹುಡುಗಿ ಬಿಟ್ಟು ಹುಡುಗರಿಗೆ ಬಲೆ ಬೀಸಿದ್ದಾರೆ. ಇದು ವಿಚಿತ್ರ ಅನಿಸಿದರೂ, ಕಾರಣ ಕೇಳಿದ್ರೆ ನೀವೇ ಶಾಕ್ ಆಗ್ತೀರಾ !!

Actor Darshan: ʼರೇಣುಕಾಸ್ವಾಮಿಗೆ ಎರಡೇಟು ಹೊಡೆದು, ಊಟ ಕೊಡಿʼ ಎಂದೇಳಿದ ದರ್ಶನ್‌ ನಂತರ ಹಲ್ಲೆ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದೇಗೆ?

ಹೌದು, 5 ಹುಡುಗರ ಜೊತೆ ಫಸ್ ನೈಟ್ ಮಾಡಿಕೊಂಡು ಎಸ್ಕೇಪ್ ಆದ ವಧುವನ್ನು ಹುಡುಖೋದು ಬಿಟ್ಟು ಪೋಲೀಸರು ಹುಡುಗರನ್ನು ಹುಡುಕುತ್ತಿದ್ದಾರೆ. ಅಲ್ಲದೆ ಆದಷ್ಟು ಬೇಗ ಅವರಿಗೆ ಚಿಕಿತ್ಸೆ ಕೊಡಿಸಬೇಕಿದೆ. ಇದು ನಿಮಗೆ ನಿಜಕ್ಕೂ ಅಚ್ಚರಿ ಅನಿಸ್ಫೋದು, ಆದರೆ ಸತ್ಯ. ಯಾಕೆಂದರೆ ಆ ಯುವತಿಗೆ HIV ಪಾಸಿಟಿವ್ ಇರುವುದು ಕಂಡುಬಂದಿದೆ. ಹೀಗಾಗಿ ಹುಡುಗರಿಗೆ ಕೂಡಲೇ ಚಿಕಿತ್ಸೆ ಅಗತ್ಯವಿದೆ.

ಏನಿದು ಪ್ರಕರಣ?
ಉತ್ತರ ಪ್ರದೇಶ(UP) ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ 20 ವರ್ಷದ ಯುವತಿ ಒಂದರ ಹಿಂದೆ ಒಂದಂತೆ ಐವರು ಯುವಕರೊಂದಿಗೆ ಮದುವೆಯಾಗಿ, ಮದುವೆಯಾದ ಕೆಲ ದಿನಗಳ ನಂತರ ರಾತ್ರೋರಾತ್ರಿ ಹಣ ಹಾಗೂ ಚಿನ್ನದ ಜೊತೆ ಈ ವಧು ಪರಾರಿಯಾಗುತ್ತಿದ್ದಳು. ಬಳಿಕ ಹೇಗೋ ಈಕೆ ತಗಲಾಕೊಂಡಿದ್ದಾಳೆ. ಪೊಲೀಸರು 6ನೇ ಮೇ 2024ರಂದು ಯುವತಿಯನ್ನು ಬಂಧಿಸಿದಾಗ ಆಕೆ ಗರ್ಭಿಣಿಯಾಗಿದ್ದಳು. ಬಂಧನದ ಬಳಿಕ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಹೆಚ್ಐವಿ ಪಾಸಿಟಿವ್ ಎಂಬ ವಿಷಯ ಗೊತ್ತಾಗಿದೆ. ಇದೀಗ ಯಾರೆಲ್ಲಾ ಜೊತೆ ಸಂಬಂಧ ಹೊಂದಿದ್ದಾಳೆ ಅವರಿಗೂ ಹೆಚ್‌ಐವಿ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಆದ್ದರಿಂದ ಪೊಲೀಸರು ಯುವತಿಯಿಂದ ಮೋಸಕ್ಕೊಳಗಾದವರನ್ನು ಹುಡುಕಲು ಆರಂಭಿಸಿದ್ದಾರೆ.

Belthangady: ಬಸ್‌-ಬೈಕ್‌ ನಡುವೆ ಡಿಕ್ಕಿ; ಗ್ರಾಮ ಕರಣಿಕ ಕಚೇರಿ ಸಹಾಯಕ ಸಾವು

Leave A Reply

Your email address will not be published.