Home Entertainment Actor Darshan: ದರ್ಶನ್ ಗೆ ಅದೊಂದು ಮಾನಸಿಕ ರೋಗ ಇದೆಯಂತೆ !! ಇದೆಲ್ಲದಕ್ಕೂ ಕಾರಣ ಅದೇ...

Actor Darshan: ದರ್ಶನ್ ಗೆ ಅದೊಂದು ಮಾನಸಿಕ ರೋಗ ಇದೆಯಂತೆ !! ಇದೆಲ್ಲದಕ್ಕೂ ಕಾರಣ ಅದೇ ಅಂತೆ !!

Actor Darshan

Hindu neighbor gifts plot of land

Hindu neighbour gifts land to Muslim journalist

Actor Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ(Renukaswamy Murder Case) ಬಂಧನವಾಗಿರುವ ನಟ ದರ್ಶನ್ ಮಾಡಿರೋ ಕಿತಾಪತಿಗಳು ಒಂದೋ ಎರಡೋ? ಅಬ್ಬಬ್ಬಾ..!! ಪ್ರತೀ ದಿನವೂ ಒಂದೊಂದು ಹಳೆಯ ಪ್ರಕರಣಗಳು ಬಯಲಾಗುತ್ತಿವೆ. ಬಗೆದಷ್ಟು ಆಳವಾಗುತ್ತಿವೆ. ಇದೀಗ ಈ ಸ್ಟಾರ್ ನಟ ಮಾಡಿದ ಅವಾಂತರಗಳನ್ನು ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ(Prashant Sambaragi) ‘ಕರ್ಮಕಾಂಡ’ ಅನ್ನೋ ಹೆಸರಿನ ಮೂಲಕ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

ದರ್ಶನ್ ಅರೆಸ್ಟ್ ಆದ ಬಳಿಕ ದರ್ಶನ್ ವಿರುದ್ಧ ಚಿತ್ರರಂಗದ ಅನೇಕರು ಸಿಡಿದೆದ್ದರು. ಅವರು ಮಾಡಿದ ಅನೇಕ ಪಾಪ ಕೃತ್ಯಗಳನ್ನು ತೆರೆದಿಡಲು ಶುರುಮಾಡಿದರು. ಅವರಲ್ಲಿ ಪ್ರಶಾಂತ್ ಸಂಬರಗಿ ಪ್ರಮುಖರು. ಅವರು ತಮ್ಮ ಫೇಸ್‌ಬುಕ್ ಪೇಜ್ ಮೂಲಕ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದು, ಆರು ಅಡಿ ದೈತ್ಯಾಕಾರನ ಕರ್ಮ ಕಾಂಡ ಎಂಬ ಶೀರ್ಷಿಕೆಯಲ್ಲಿ ನಿತ್ಯವೂ ದರ್ಶನ್ ಕುರಿತಾದ ಒಂದೊಂದು ಕರಾಳ ಕತೆಯನ್ನು ಬಹಿರಂಗಪಡಿಸುತ್ತಿದ್ದಾರೆ. ಆದರೆ, ಇದು ಸತ್ಯವೋ, ಸುಳ್ಳೋ ಎಂಬುದು ತಿಳಿದಿಲ್ಲ. ಎಷ್ಟು ಸತ್ಯ ಎಂಬುದು ಸಂಬರಗಿಗೆ ಮಾತ್ರ ತಿಳಿದಿದೆ.

ಬಾಳೆಹಣ್ಣು ಖರೀದಿಸುವಾಗ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ?

ತಮ್ಮ ದರ್ಶನ ಕರ್ಮ ಕಾಂಡ ಭಾಗ 4 ಎಂಬ ಶೀರ್ಷಿಕೆಯೊಂದಿಗೆ ಪ್ರಶಾಂತ್ ಅವರು ‘ ಸೈಕೋ ಮುಲಾಮ್ ರಾಜ, ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ’ ಎಂದು ಬರವಣಿಗೆ ಆರಂಭಿಸಿದ್ದು, ಡಿ ಬಾಸ್ ಐಇಡಿ (Intermittent Explosive Disorder) 2 ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬುದನ್ನು ತಿಳಿಫಿದ್ದಾರೆ.


ಸಂಬರಗಿ ಪೋಸ್ಟ್ ನಲ್ಲಿ ಏನಿದೆ?
ದರ್ಶನ ಕರ್ಮ ಕಾಂಡ Part 4.

ಸೈಕೋ ಮುಲಾಮ್ ರಾಜಾ.
ರೇಣುಕಾ ಸ್ವಾಮಿಗೆ ನ್ಯಾಯ ಸಿಗಲಿ.
ಡಿ ಬಾಸ್ IED ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳತಾದ್ದಾನೆ. (Intermittent Explosive Disorder).
ಕನ್ನಡದಲ್ಲಿ ಈ ಮಾನಸಿಕ ಕಾಯಿಲೆ ಮರುಕಳಿಸುವ ಸ್ಫೋಟಕ ಅಸ್ವಸ್ಥತೆ ಅಂತ ಕರೀತಾರೆ. ನಿಂದನೀಯ, ಆಕ್ರಮಣಕಾರಿ ಮತ್ತು ಹಿಂಸ್ಮಾಕರಾದ ಪ್ರವೃತಿ ಈ ಕಾಹಿಲೆಯ ಲಕ್ಷಣ ಇನ್ನು ಈ ಸ್ಥಿತಿನಲ್ಲಿ ಇವನು ಕುಡಿದು ಮಾದಕ ಸೇವನೆ ಮಾಡಿದಾಗ ಇವನ ಕೈಗೆ ಸಿಕಾಡ್ಕೊಂಡ್ಬಿಟ್ರೆ ಶತ ಕೋಟಿ ದೇವರುಗಳು ಬಡಪಾಯಿಗಳನ್ನ ಉಳಿಸಕ್ಕೆ ಆಗಲ್ಲ.

ಫ್ರೆಂಡ್ಸ್ ನೀವು ಗಮನಿಸಿ ಈ ಸೈಕೋ ವ್ಯಕ್ತಿ ಯ ಎಲ್ಲಾ ಟಿವಿ ಸಂದರ್ಶನಗಳು ಮತ್ತು ಸಾರ್ವಜನಿಕ ಜಾಲತಾಣ ದಲ್ಲಿ ಲಭ್ಯವಿರುವ ಫೋಟೋಗಳನ್ನು ಸರಿಯಾಗಿ ಗಮನಿಸಿ ,ಇವನ ಬಲಗೈ ನಲ್ಲಿ ಬ್ಯಾಂಡೇಜ್ ಇರತ್ತೆ ,ಯಾಕೆ ಅಂದ್ರೆ ಇವನ ಹಿಂದಿನ ರಾತ್ರಿ ಯಾರೋ ಬಡಪಾಯಿಗೆ ಇವನ ವಿಶ್ವ ರೂಪ ನೋಡಿಸಿರ್ತಾನೆ.

ಇವನ ಈ ವಿಚಿತ್ರ ನಡವಳಿಕೆ, ರೌಡಿಸಿಮ್ ಕೃತ್ಯಗಳು,ಅನೇಕರ ಮೇಲೆ ಹಲ್ಲೆಗಳು ಎಷ್ಟೋ ಜನರು ನೋಡಿದ್ದರೆ ,ಈ ಹಿಂಸಾ ಕೃತ್ಯವನ್ನು ಹಲವಾರು ಬಾರಿ ಪೊಲೀಸ್ ದೂರಿನ ಮೂಲಕ ದಾಖಲಿಸಲಾಗಿದೆ ಮತ್ತು ಈ ರಾಕ್ಷಸನಿಂದ ಹಲ್ಲೆ ಮತ್ತು ನಿಂದನೆಗೊಳಗಾದ ಜನರ ಪಟ್ಟಿ ದಿನ ದಿನಕ್ಕೆ ಹನುಮಂತನ ಬಾಲ ತರ ಬೆಳಿತಾಯಿದೆ.

ಇನೊಂದು ಈ ಸೈಕೋದ ವಿಚಿತ್ರ ನಡವಳಿಕೆ ಗೊತ್ತ?
ಹೇಳ್ತಿನಿ ಕೇಳಿ ಮಾಡೋದಲ್ಲ ಮಾಡ್ಬಿಟ್ಟು ಇವನು ಮರುದಿನ ಬೆಳಿಗ್ಗೆ ತನ್ನ ಕೊಳಕು ವರ್ತನೆಗೆ ಪಶ್ಚಾತ್ತಾಪ ಮಾಡ್ಕೊಂಡುಅವನೇ ಖುದ್ದಾಗಿ ಹಲ್ಲೆ ಮಾಡಿದ ಬಲಿಪಶುವಿಗೆ ಮುಲಾಮು ಹಚ್ತಾನಂತೆ ಈ ಮುಲಾಮು ರಾಜಾ ,ಮತ್ತೆ ರಾತ್ರಿಯಲ್ಲಿ ಅದೇ ಕ್ರೂರ ದಾಳಿಯನ್ನು ಪುನರಾವರ್ತಿಸುತ್ತಾನೆ.

Dasa is psyco he needs treatment.
ಇವಾಗ ನೀವೇ ಹೇಳಿ ಇವನ್ನನ ಬಿಡಬೇಕಾ?.
ಒಂದ್ angle ನಲ್ಲಿ ನೋಡಿದ್ರೆ ಪಾಪ ಅನ್ಸತ್ತೆ.Dasa needs treatment.

ರೈಲಿನ ಜನರಲ್‌ ಕೋಚ್‌ನಲ್ಲಿ ಮೂರು ಗೇಟ್‌ಗಳಿದ್ದು, ಇವು ಎಸಿ, ಸ್ಲೀಪರ್‌ಗಿಂತ ಭಿನ್ನ ಏಕಿದೆ?