Male Enhancement Tips: ಏನೇನೋ ಹಚ್ಚೋದು, ತಿನ್ನೋದು ಬಿಡಿ – ಪುರುಷತ್ವ ದುಪ್ಪಟ್ಟಾಗಲು ಮನೆಯಲ್ಲೇ ಸಿಗುವ ಇದನ್ನು ತಿನ್ನಿ !!

Male Enhancement Tips: ದಾಂಪತ್ಯ ಜೀವನದಲ್ಲಿ ಅರ್ಥ ಮಾಡಿಕೊಂಡು ಬಾಳುವೆ ನಡೆಸುವುದು, ಎಲ್ಲವನ್ನು ಸಹಿಸಿಕೊಳ್ಳುವುದು ಅಥವಾ ಯಾವುದೇ ಕಷ್ಟ-ಸುಖಗಳು ಬಂದಾಗ ಜೊತೆಗೆ ಇದ್ದು ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರ ಮುಖ್ಯವಾಗುವುದಿಲ್ಲ. ಇದರೊಂದಿಗೆ ಲೈಂಗಿಕ ಜೀವನವು(Physical Contact) ಕೂಡ ಪ್ರಮುಖವಾಗುತ್ತದೆ. ಆದರೆ ಹಲವರ ಬದುಕಿನಲ್ಲಿ ಬಿರುಕು ಮೂಡಲು ಈ ಲೈಂಗಿಕ ವಿಚಾರವೇ ಕಾರಣವಾಗಿರುತ್ತದೆ. ಇಬ್ಬರಲ್ಲಿ ಒಬ್ಬರು ಬೇಗ ಸೋತು, ಸಂಗಾತಿಯನ್ನು ತೃಪ್ತಿಪಡಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಇನ್ನು ಈ ಚಿಂತೆ ಬಿಡಿ. ಮನೆಯಲ್ಲಿಯೇ ಸಿಗುವ ಈ ತರಕಾರಿ ತಿಂದುನೋಡಿ.

ಹೌದು, ಪ್ರತಿನಿತ್ಯ ಅಡುಗೆಗೆ ಬಳಸುವ ಕೆಲವು ಪದಾರ್ಥಗಳು ಪುರುಷತ್ವವನ್ನು ಹೆಚ್ಚಿಸುತ್ತ ಅನ್ನೋದು ಶೇ.99ರಷ್ಟು ಜನರಿಗೆ ಗೊತ್ತಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲೂ ಆದ್ರೆ ಈ ಒಂದು ತರಕಾರಿ ಪ್ರತಿನಿತ್ಯ ಎಲ್ಲರ ಅಡುಗೆಯಲ್ಲಿರುತ್ತದೆ. ಈ ತರಕಾರಿಯನ್ನು ಕೆಜಿಗಟ್ಟಲೇ ಸಂಗ್ರಹಿಟ್ಟಿರುತ್ತಾರೆ. ಬೇಕಾದಾಗ ಒಂದೊಂದು ತೆಗೆದುಕೊಂಡು ಬಳಕೆ ಮಾಡುತ್ತಾರೆ. ಅದರಿಂದ ನಿಮ್ಮ ಲೈಂಗಿಕ ಸಾಮರ್ಥ್ಯ, ಪುರುಷತ್ವ ಎಲ್ಲದೂ ದುಪ್ಪಟ್ಟಾಗುತ್ತದೆ. ಅದುವೇ ಈರುಳ್ಳಿ !!

ಹೌದು, ಮನೆಯಲ್ಲಿ ಸಿಗುವ ಈರುಳ್ಳಿ(Onion)ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಿಬಿಡುತ್ತದೆ. ಈ ಈರುಳ್ಳಿ ತಿಂದವರ ಮನಸ್ಸು ಕೆರಳುತ್ತದೆ. ಸತಿ-ಪತಿ ಮಿಲನದತ್ತ ಮನಸ್ಸು ಹೊರಳುತ್ತದೆ. ದಾಂಪತ್ಯ ಜೀವನದಲ್ಲಿ ಲೈಂಗಿಕ ವಿಚಾರದಿಂದ ವಂಚಾತರಾದವರಿಗೆ ಈರುಳ್ಳಿ ಬೆಸ್ಟ್ ಮೆಡಿಸನ್ ಆಗಿದೆ. ಈರುಳ್ಳಿಯನ್ನು ಲೈಂಗಿಕ ಬಯಕೆ ಅಥವಾ ಆಸೆಯನ್ನು ಹೆಚ್ಚಿಸುವ ಆಹಾರ ಸಹ ಎಂದು ಕರೆಯಲಾಗುತ್ತದೆ.

ಅದರಲ್ಲೂ ಈರುಳ್ಳಿಯಲ್ಲಿ ಹಸಿ ಈರುಳ್ಳಿಯನ್ನು ತಿನ್ನಿ. ಈರುಳ್ಳಿಯ ರಸವನ್ನು ಬಳಕೆ ಮಾಡಿ. ರೊಟ್ಟಿ, ಚಪಾತಿ, ಊಟ ಮಾಡುವಾಗ ಎಎಲ್ಲದರಲ್ಲೂ ಹಸಿ, ಹಸಿ ಈರುಳ್ಳಿಯನ್ನು ಕಡಿದು ತಿನ್ನಿ. ಕೆಲವು ಅಧ್ಯಯನಗಳ ಪ್ರಕಾರ, ಈರುಳ್ಳಿ ಸೇವನೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಪುರುಷರ ಲೈಂಗಿಕ ಸಾಮಾರ್ಥ್ಯ ಸುಧಾರಿಸುತ್ತದೆ. ಟೆಸ್ಟೋಸ್ಟೆರಾನ್ ಸಂತಾನೋತ್ಪತ್ತಿ ಹಾರ್ಮೋನ್ ಆಗಿದ್ದು ಅದು ಲೈಂಗಿಕ ಬಯಕೆ, ಸಾಮರ್ಥ್ಯ ಮತ್ತು ಪುರುಷರಲ್ಲಿ ಶಕ್ತಿಯ ಮಟ್ಟವನ್ನು ಸಹ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮ್ಮ ಸಾಂಸಾರಿಕ ಜೀವನವನ್ನು ಸುಂದರವಾಗಿರಿಸಿ.

Leave A Reply

Your email address will not be published.