5rs Note : 5 ರೂ ನೋಟು ಇಟ್ಟುಕೊಂಡವರಿಗೆ ದೊಡ್ಡ ಸಿಹಿ ಸುದ್ದಿ – ಒಮ್ಮೆಲೇ ನೀವು ಆಗಬಹುದು ಲಕ್ಷಾದಿಪತಿ !!

5rs Note: ನೋಟುಗಳ ಅಮಾನ್ಯೀಕರಣದ ಬಳಿಕ ದೇಶದಲ್ಲಿ ಚಾಲ್ತಿಯಲ್ಲಿರುವ ನೋಟುಗಳ ಕುರಿತಾಗಿ RBI ಏನಾದರೂ ಒಂದು ನಿಯಮವನ್ನು ಹೊರಡಿಸುತ್ತಿರುತ್ತದೆ. ಅಂತೆಯೇ ಇದೀಗ 5 ರೂ ನೋಟು(5 rs Note) ಇಟ್ಟುಕೊಂಡವರಿಗೆ ಸಿಹಿ ಸುದ್ದಿ ನೀಡಿದ್ದು, ಇದರ ಮೂಲಕ ನೀವು ಲಕ್ಷಾದಿಪತಿಗಳು ಕೂಡ ಆಗಬಹದು. ಅದೇ ಸುದ್ದಿಯನ್ನು ಹೊತ್ತು ನಾವೀಗ ನಿಮ್ಮುಂದಿಡುತ್ತಿದ್ದೇವೆ.

ದರ್ಶನ್‌ ಇರೋ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿದ್ದು ಯಾಕೆ? ಇಲ್ಲಿದೆ ಮಾಹಿತಿ

ಕೇವಲ ಐದು ರೂಪಾಯಿಯ ಒಂದು ನೋಟಿನಿಂದ ನೀವು ಕುಳಿತಲ್ಲೇ 21 ಲಕ್ಷ ಸಂಪಾದನೆ ಮಾಡಬಹುದು ಅಂತ ಅಂದ್ರೆ ನೀವು ನಂಬುತ್ತೀರಾ? ಯಸ್, ನಂಬಲೇ ಬೇಕು. ಇದನ್ನು ತಿಳಿದ ಬಳಿಕ ಪ್ರತಿಯೊಬ್ಬರು ಕೂಡ ಪ್ರಯತ್ನ ಪಡೋಕೆ ಮುಂದೆ ಬರ್ತಾರೆ. ಹಾಗಿದ್ರೆ ಏನಿದು ಹೊಸ ವಿಚಾರ? ಯಾವ ರೀತಿಯ ನೋಟ್ ಅನ್ನು ಬಳಸಿಕೊಂಡು ಇಷ್ಟೊಂದು ಹಣವನ್ನು ಸಂಪಾದನೆ ಮಾಡಬಹುದು ಎಂದು ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.

ಯಾವ ರೀತಿಯ ನೋಟು ವಿಶೇಷವಾದದ್ದು?
* ಐದು ರುಪಾಯಿ ನೋಟಿನಲ್ಲಿ (Old Rs 5 Note) ಇಸ್ಲಾಂ ಧರ್ಮದ ಪವಿತ್ರ ನಂಬರ್ ಆಗಿರುವಂತಹ 786 ಸೀರಿಯಲ್ ನಂಬರ್ ಇದ್ರೆ ನೀವು ಇದನ್ನ ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡಬಹುದಾಗಿದೆ.
* ನಿಮ್ಮ ನೋಟಿನ ಸೀರಿಯಲ್ ನಂಬರ್ 123456 ಇದ್ರೂ ಕೂಡ ಒಳ್ಳೆ ರೀತಿಯಲ್ಲಿ ನೀವು ಹಣವನ್ನು ಗಳಿಕೆ ಮಾಡಬಹುದಾಗಿದೆ.
* 5 ರೂಪಾಯಿ ನೋಟಿನಲ್ಲಿ (Old Rs 5 Note) ಟ್ರ್ಯಾಕ್ಟರ್ ನಲ್ಲಿರುವಂತಹ ರೈತನ ಫೋಟೋ ಇರಲೇಬೇಕು.
ವಿಶೇಷ ಸೂಚನೆ ಏನು ಅಂದ್ರೆ ನಿಮ್ಮ ಬಳಿ ಇರುವ ನೋಟು ಹರಿಯದೆ, ಮುದ್ದೆ ಮುದ್ದೆ ಆಗಿರದೆ, ಅಕ್ಷರಗಳು ಅಳಿಸಿ ಹೋಗದೆ ಕಂಡೀಷನ್ ಅಲ್ಲಿ ಇರಬೇಕು.

ಹಣ ಗಳಿಸುವುದು ಹೇಗೆ?
ಇವುಗಳನ್ನ ಹರಾಜು ಮಾಡಲೆಂದೇ ನ್ಯಾಷನಲ್ ಹಾಗೂ ಇಂಟರ್ನ್ಯಾಷನಲ್ ವೆಬ್ಸೈಟ್ ಗಳನ್ನ ಸೃಷ್ಟಿಸಲಾಗಿದೆ. ನೀವು ಇಂಟರ್ನೆಟ್ ನಲ್ಲಿ ಇವುಗಳನ್ನು ಹುಡುಕಿ ಅಲ್ಲಿ ನಿಮ್ಮ ಬಳಿ ಇರುವ ನೋಟುಗಳ ಬಗ್ಗೆ ಮಾಹಿತಿಯನ್ನು ಪೋಸ್ಟ್ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಬಹುದಾಗಿದೆ. ಇದು ವಿಶ್ವಾದ್ಯಂತ ನಡೆಯುತ್ತಿರುವಂತಹ ಪ್ರೋಸೆಸ್ ಆಗಿದೆ. ಇಲ್ಲಿ ಯಾವುದೇ ರೀತಿಯ ಅನಧಿಕೃತ ವ್ಯವಹಾರಗಳು ನಡೆಯುವುದಿಲ್ಲ. ನಿಮ್ಮ ಬಳಿಯೂ ಈ ರೀತಿ ನೋಟುಗಳಿದ್ದರೆ ಮಿಸ್ ಮಾಡದೆ ಲಕ್ಷ ಲಕ್ಷ ಸಂಪಾದಿಸಿ.

ಯಡಿಯೂರಪ್ಪ ವಿರುದ್ಧ ಫೋಕ್ಸೋ ಪ್ರಕರಣ; ಪರಮಾಪ್ತೆ ಶೋಭಕ್ಕ ಹೇಳಿದ್ದಿಷ್ಟು !!

Leave A Reply

Your email address will not be published.