Home Entertainment Sridevi Father Byrappa: ‘ನನ್ನ ಮಗಳು ವಿದ್ಯಾವಂತೆ, ಅವನು SSLC’- ಯುವ ಮಾವ ಭೈರಪ್ಪ ಮಾತು

Sridevi Father Byrappa: ‘ನನ್ನ ಮಗಳು ವಿದ್ಯಾವಂತೆ, ಅವನು SSLC’- ಯುವ ಮಾವ ಭೈರಪ್ಪ ಮಾತು

Sridevi Father Byrappa

Hindu neighbor gifts plot of land

Hindu neighbour gifts land to Muslim journalist

Sridevi Father Byrappa: ಯುವ ಹಾಗೂ ಶ್ರೀದೇವಿ ವಿಚ್ಛೇದನ ವಿಚಾರದ ಕುರಿತು ಈಗಾಗಲೇ ಯುವ ಪರ ವಕೀಲರು ಯುವ ಪತ್ನಿ ಶ್ರೀದೇವಿ ಮೇಲೆ ಆರೋಪ ಮಾಡಿದ್ದಾರೆ. ರಾಜ್‌ಕುಮಾರ್‌ ಅಕಾಡೆಮಿಯಲ್ಲಿ ಅವ್ಯವಹಾರ ನಡೆಸಿದ್ದು, ಶ್ರೀದೇವಿಗೆ ಅನೈತಿಕ ಸಂಬಂಧ ಈ ಕುರಿತು ಯುವ ಪರ ವಕೀಲರು ಆರೋಪ ಮಾಡಿದ್ದಾರೆ.

Yuvaraj Divorce Case: ಯುವರಾಜ್ – ಶ್ರೀದೇವಿ ಡೈವೋರ್ಸ್ ಜಗಳದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಹೆಸರು- ಸ್ಫೋಟಕ ವಿಷ್ಯ ಹೊರ ಹಾಕಿದ ಪತ್ನಿ !

ಆದರೆ ಶ್ರೀದೇವಿ ಇದಕ್ಕೆಲ್ಲ ಕಾನೂನಾತ್ಮಕವಾಗಿ ಉತ್ತರ ಕೊಡುವೆ ಎಂದು ಹೇಳಿದ್ದಾರೆ.

ಈ ಮಧ್ಯೆ ಶ್ರೀದೇವಿ ಅವರ ತಂದೆ ಈ ಪ್ರಕರಣದ ಕುರಿತು ಮಾತನಾಡಿದ್ದು, ʼ ಅವರ ಕುಟುಂಬದವರು ಕೆಟ್ಟ ಮಾತನಾಡುತ್ತಾರೆ ಎಂದು ನನ್ನ ಮಗಳು ಯಾವಾಗಲೂ ಹೇಳಿಲ್ಲ. ನಾವು ದೊಡ್ಮನೆ ಎಂದು ನಮ್ಮ ಮಗಳನ್ನು ಅವರಿಗೆ ಮದುವೆ ಮಾಡಿ ಕೊಟ್ಟಿಲ್ಲ. ನನ್ನ ಮಗಳು ವಿದ್ಯಾವಂತೆ, ದುಡಿದು ತಿನ್ನೋ ತಾಕತ್ತಿದೆ ಎಂದು ತಿಳಿದು ಮದುವೆ ಮಾಡಿಕೊಟ್ಟಿದ್ದು. ಆತ ಎಸ್‌ಎಸ್‌ಎಲ್‌ಸಿ. ಆದರೂ ಮದುವೆ ಮಾಡಿಕೊಟ್ಟೆ” ಎಂದು ಅವರು ಹೇಳಿದ್ದಾರೆ.

ಯುವರಾಜ್ ಕುಮಾರ್ ಇಂಜಿನಿಯರಿಂಗ್ ಪದವೀಧರ !
ಆದರೆ ನಿಜ ವಿಷಯ ಏನೆಂದರೆ, ಯುವರಾಜ್ ಕುಮಾರ್, ಪತ್ನಿ ಶ್ರೀದೇವಿಯ ಅಪ್ಪ ಹೇಳಿದಂತೆ ಕೇವಲ ಎಸ್‌ಎಸ್‌ಎಲ್‌ಸಿ ಅಲ್ಲ. ಅಳಿಯ ಕೂಡ ಪದವೀಧರ. ಅಷ್ಟೇ ಅಲ್ಲ, ಯುವ ರಾಜಕುಮಾರ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಕಿಟೆಕ್ಟ್ ಪದವಿ ಮುಗಿಸಿದ್ದಾರೆ. ಇತ್ತೀಚಿಗೆ, ಕಳೆದ ಭಾನುವಾರ ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆದ ಎಜುಕೇಷನ್ ಫೇರ್ ನಲ್ಲಿ ಆತ ತಾನೊಬ್ಬ ಇಂಜಿನೀಯರಿಂಗ್ ಪದವೀಧರ ಎಂದಿದ್ದರು.

Actor Darshan: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನ