Home Karnataka State Politics Updates Cabinet Ministers: ಮೋದಿ ಸಂಪುಟದ 69 ಸಚಿವರ ಪಟ್ಟಿ ಇಲ್ಲಿದೆ !!

Cabinet Ministers: ಮೋದಿ ಸಂಪುಟದ 69 ಸಚಿವರ ಪಟ್ಟಿ ಇಲ್ಲಿದೆ !!

Cabinet Ministers

Hindu neighbor gifts plot of land

Hindu neighbour gifts land to Muslim journalist

Cabinet Ministers: ತೀಸ್ರೀ ಬಾರ್ ಮೋದಿ ಸರ್ಕಾರಕ್ಕೆ ಮುನ್ನುಡಿ ಬರೆದಾಯ್ತು. ನರೇಂದ್ರ ಮೋದಿ 3.0 ಆಡಳಿತ ಇನ್ನು ಶುರುವಾಯ್ತು. ಅಂತೆಯೇ ಭಾರತ ಮತ್ತೆ ಹೊಸ ಭಾಷ್ಯ ಬರೆಯಲು ಇದೀಗ ರೆಡಿಯಾಗಿ ನಿಂತಿದೆ. ನಿನ್ನೆ(ಜೂ.9) ತಾನೆ ಪ್ರಧಾನಿ ಮೋದಿ ಸೇರಿದಂತೆ ಸುಮಾರು 69 ಸಚಿವರು(Cabinet Minister) ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

NEET Scam: ನೀಟ್ ಹೋರಾಟಕ್ಕೆ ರಾಹುಲ್ ಗಾಂಧಿ ಎಂಟ್ರಿ; ವಿದ್ಯಾರ್ಥಿಗಳಿಗೆ ಸಂಸತ್ ನಲ್ಲೇ ದನಿಯಾಗುವೆ ಎಂದ ನಾಯಕ !

ಹೌದು, 10 ವರ್ಷಗಳ ಬಳಿಕ ಮತ್ತೆ ಸಮ್ಮಿಶ್ರ ಸರ್ಕಾರ(Coalition Government) ಪ್ರಧಾನಿ ಮೋದಿ(PM Modi) ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದೆ. ಮತ್ತಷ್ಟು ಹೊಸ ಭರವಸೆಗಳ ಮೂಲಕ ಆಡಳಿತ ಆರಂಭವಾಗಿದೆ. ಈ ಅವಧಿಯಲ್ಲಿ ಸದ್ಯಕ್ಕೆ 69 ಸಚಿವರು ಪ್ರಧಾನಿಗೆ ಸಾಥ್ ನೀಡಲಿದ್ದಾರೆ. ಹಾಗಿದ್ರೆ ಆ ಸಚಿವರು ಯಾರು ಯಾರು ? ಎಂದು ನೋಡೋಣ.

ಮೋದಿ ಸಂಪುಟ ಸೇರಿದ ಸಚಿವರು:
ರಾಜನಾಥ್ ಸಿಂಗ್
ಅಮಿತ್ ಶಾ
ಲಾಲನ್ ಸಿಂಗ್
ಪಿಯೂಷ್ ಗೋಯಲ್
ಪ್ರಹ್ಲಾದ್ ಜೋಶಿ
ಮನ್ಸುಖ್ ಮಾಂಡವಿಯಾ
ಜ್ಯೋತಿರಾದಿತ್ಯ ಸಿಂಧಿಯಾ
ಸರ್ಬಾನಂದ್ ಸೋನೋವಾಲ್
ವೀರೇಂದ್ರ ಖಟಿಕ್
ಜುಯೆಲ್ ಓರಮ್
ಚಿರಾಗ್ ಪಾಸ್ವಾನ್
ಎಸ್‌ಪಿಎಸ್ ಬಾಘೆಲ್
ರಾಮದಾಸ್ ಅಠವಳೆ
ಜಯಂತ್ ಚೌಧರಿ
ಶೋಭಾ ಕರಂದ್ಲಾಜೆ
ಪಂಕಜ್ ಚೌಧರಿ
ಶ್ರೀಪಾದ್ ನಾಯಕ್
ಕಿರಣ್ ರಿಜಿಜು

ಬಿಎಲ್ ವರ್ಮಾ
ಕಮಲೇಶ್ ಪಾಸ್ವಾನ್
ರವನೀತ್ ಬಿಟ್ಟು
ಡಿಕೆ ಅರುಣಾ
ಎಚ್ ಡಿ ಕುಮಾರಸ್ವಾಮಿ
ಎಸ್ ಜೈಶಂಕರ್
ನಿರ್ಮಲಾ ಸೀತಾರಾಮನ್
ಭೂಪೇಂದ್ರ ಯಾದವ್
ರಾವ್ ಇಂದ್ರಜಿತ್ ಸಿಂಗ್
ಗಿರಿರಾಜ್ ಸಿಂಗ್
ಧರ್ಮೇಂದ್ರ ಪ್ರಧಾನ್
ಅರ್ಜುನ್ ರಾಮ್ ಮೇಘವಾಲ್
ಅನ್ನಪೂರ್ಣ ದೇವಿ
ಕಿಶನ್ ಪಾಲ್ ಗುಜ್ಜರ್
ಎಂಎಲ್ ಖಟ್ಟರ್
ಹರ್ದೀಪ್ ಪುರಿ
ಅಶ್ವನಿ ವೈಷ್ಣವ್
ಪಬಿತ್ರಾ ಮಾರ್ಗರಿಟಾ
ನಿತ್ಯಾನಂದ ರೈ
ಸುಕಾಂತ ಮಜುಂದಾರ್

ಅನುಪ್ರಿಯಾ ಪಟೇಲ್
ಸಿಆರ್ ಪಾಟೀಲ್
ಎಲ್ ಮುರುಗನ್
ಜಿತಿನ್ ಪ್ರಸಾದ್
ಜಿತೇಂದ್ರ ಸಿಂಗ್
ರಾಮ್ ಮೋಹನ್
ಬಂಡಿ ಸಂಜಯ್
ಶಿವರಾಜ್ ಸಿಂಗ್ ಚೌಹಾಣ್
ಪಿ ಚಂದ್ರಶೇಖರ್
ಸರ್ವಾನಂದ್ ಸೋನೋವಾಲ್
ರಾಮನಾಥ್ ಠಾಕೂರ್
ಸಂಜಯ್ ಸೇಠ್
ರಕ್ಷಾ ಖಡ್ಸೆ
ಸಿಪಿ ಮೋಹನ್
ವೀರೇಂದ್ರ ಕುಮಾರ್
ಅಜಯ್ ತಮ್ತಾ,
ಹರ್ಷ್ ಮಲ್ಹೋತ್ರಾ.
ವಿ.ಸೋಮಣ್ಣ

ಕರ್ನಾಟಕದ ಐವರಿಗೆ ಮೋದಿ ಸಂಪುಟದಲ್ಲಿ ಮಂತ್ರಿಗಿರಿ:
* ಪ್ರಹ್ಲಾದ್ ಜೋಷಿ- ಬಿಜೆಪಿ (ಹುಬ್ಬಳ್ಳಿ-ಧಾರವಾಡ)
* ವಿ ಸೋಮಣ್ಣ – ಬಿಜೆಪಿ (ತುಮಕೂರು)
* ಶೋಭಾ ಕರಂದ್ಲಾಜೆ- ಬಿಜೆಪಿ (ಬೆಂಗಳೂರು ಉತ್ತರ)
* ಎಚ್ ಡಿ ಕುಮಾರಸ್ವಾಮಿ – ಜೆಡಿಎಸ್ (ಮಂಡ್ಯ)
* ನಿರ್ಮಲಾ ಸೀತಾರಾಮನ್ – ಬಿಜೆಪಿ (ರಾಜ್ಯಸಭಾ ಸದಸ್ಯೆ)

Mumbai Airport: ಮುಂಬೈನಲ್ಲಿ ವಿಮಾನ ರನ್‌ವೇಯಲ್ಲಿ ಏಕಕಾಲದಲ್ಲಿ ಲ್ಯಾಂಡಿಂಗ್‌, ಟೇಕಾಫ್‌ – ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾ ದುರಂತ !!