Dakshina Kananda: 1ನೇ ಸುತ್ತಿನ ಮತ ಎಣಿಕೆ ಮುಂದುವರಿಕೆ; 12ಸಾವಿರದಿಂದ 6ಸಾವಿರಕ್ಕೆ ಇಳಿದ ಅಂತರ

Dakshina Kannada: Dakshina Kananda: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಇವಿಎಂ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಇದೀಗ ಬಂದ ಮಾಹಿತಿ ಪ್ರಕಾರ ಬಿಜೆಪಿಯ ಬ್ರಿಜೇಶ್‌ ಚೌಟ ಅವರು 12 ಸಾವಿರ ಅಂತರದಿಂದ 6 ಸಾವಿರ ಅಂತರಕ್ಕೆ ಇಳಿದಿದೆ.

ಬ್ರಿಜೇಶ್‌ ಚೌಟ – ಬಿಜೆಪಿ – 35267
ಪದ್ಮರಾಜ್‌ ಪೂಜಾರಿ ಕಾಂಗ್ರೆಸ್‌ -23037
ಅಂತರ 12,230
ನೋಟ 1198

Leave A Reply

Your email address will not be published.