Home News PM Modi: ಲೋಕಸಭೆಯ ಪ್ರಚಾರದ ನಂತರ ಧ್ಯಾನಕ್ಕಾಗಿ ಕನ್ಯಾಕುಮಾರಿ ರಾಕ್ ಸ್ಮಾರಕ ತಲುಪಲಿರುವ ಪ್ರಧಾನಿ ಮೋದಿ...

PM Modi: ಲೋಕಸಭೆಯ ಪ್ರಚಾರದ ನಂತರ ಧ್ಯಾನಕ್ಕಾಗಿ ಕನ್ಯಾಕುಮಾರಿ ರಾಕ್ ಸ್ಮಾರಕ ತಲುಪಲಿರುವ ಪ್ರಧಾನಿ ಮೋದಿ .

PM Modi

Hindu neighbor gifts plot of land

Hindu neighbour gifts land to Muslim journalist

PM Modi: ಮೇ 30 ರಿಂದ ಜೂನ್ 1 ರವರೆಗೆ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನಕ್ಕಾಗಿ ವಾರಗಳ ಕಾಲ ನಡೆದ ಲೋಕಸಭಾ ಚುನಾವಣಾ ಪ್ರಚಾರವನ್ನು ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಗೆ ತೆರಳಲಿದ್ದಾರೆ.

ಇದನ್ನೂ ಓದಿ: Bhavani Revanna: ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ – ಕೋರ್ಟ್ ನಲ್ಲಿ ನಡೆದ ವಾದ, ಪ್ರತಿವಾದಗಳು ಏನು?

ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಕೆಲವೇ ದಿನಗಳ ಮೊದಲು ಪ್ರಧಾನಿ ಮೋದಿಯವರ ಆಧ್ಯಾತ್ಮಿಕ ಪ್ರವಾಸ ಬರಲಿದೆ.

ಇದನ್ನೂ ಓದಿ: Gauri Khan: ಶಾರುಖ್ ಖಾನ್’ನ ಮದ್ವೆ ಆಗಿ 30 ವರ್ಷ ಆದ್ರೂ ಪತ್ನಿ ಗೌರಿ ಖಾನ್ ಪಾಲಿಸೋ ಧರ್ಮ ಯಾವುದು?

2019ರ ಲೋಕಸಭೆ ಚುನಾವಣೆಯಲ್ಲೂ ಪ್ರಧಾನಿ ಮೋದಿ ಅಂತಿಮ ಹಂತದ ಚುನಾವಣೆಗೂ ಮುನ್ನ ಕೇದಾರನಾಥ ದೇಗುಲಕ್ಕೆ ಇದೇ ರೀತಿಯ ಪ್ರವಾಸ ಕೈಗೊಂಡು ಗುಹೆಯಲ್ಲಿ ಧ್ಯಾನಮಗ್ನರಾಗಿದ್ದರು.

ಕಳೆದ ಲೋಕಸಭಾ ಚುನಾವಣೆ ಯಿಂದಲು ಪ್ರಧಾನಿ ಮೋದಿ ಹಂತಿಮ ಹಂತದ ಚುನಾವಣೆಗೂ ಮುನ್ನ ಈ ರೀತಿ ಧ್ಯಾನ ಮಾಡುತ್ತಿರುವುದು ಕೆಲವರಲ್ಲಿ ಅಚ್ಚರಿ ಉಂಟು ಮಾಡಿದರೆ ಇನ್ನು ಕೆಲವರಿಲ್ಲಿ ಆತಂಕ ಮನೆ ಮಾಡಿದಂತಾಗಿದೆ.