Viral News: ಟ್ರೆಕ್ಕಿಂಗ್‌ಗೆಂದು ಹೋದ ಯುವಕನ ಗುಪ್ತಾಂಗವನ್ನು ಕಚ್ಚಿ ಹಿಡಿದ ಹಾವು; ಇನ್ನು ಇದು ಪ್ರಯೋಜನವಿಲ್ಲ, ಅದನ್ನು ಕಿತ್ತು ಹಾಕಿ ಎಂದ ನೆಟ್ಟಿಗರು

Viral News: ಮಳೆಗಾಲ ಪ್ರಾರಂಭವಾಗಿದೆ. ಈ ಸಮಯದಲ್ಲಿ ಬೆಟ್ಟಗುಡ್ಡದಲ್ಲಿ ಹಾವುಗಳ ಕಾಟ ಹೆಚ್ಚಿರುತ್ತದೆ. ಟ್ರೆಕ್ಕಿಂಗ್‌, ಹೈಕಿಂಗ್‌ ಎಂದು ಹೋಗುವವರು ಈ ಸಮಯದಲ್ಲಿ ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ಹಾವು ಕಡಿತ ಉಂಟಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Home Loan ತೆಗೆದುಕೊಳ್ಳಬೇಕಾದ್ರೆ ಈ ಅಂಶಗಳು ನೆನಪಿರಲಿ! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ಇದೀಗ ಅಂತಹುದೇ ಒಂದು ವಿಚಿತ್ರ ಘಟನೆಯೊಂದು ನಡೆದಿದು, ವ್ಯಕ್ತಿಯೋರ್ವ ಟ್ರೆಕ್ಕಿಂಗ್‌ಗೆಂದು ಹೋಗಿದ್ದು, ಭಾರೀ ಗಾತ್ರದ ಹಾವೊಂದು ಆತನ ಗುಪ್ತಾಂಗವನ್ನೇ ಕಚ್ಚಿ ಹಿಡಿದಿದೆ.

ಇದನ್ನೂ ಓದಿ: Dakshina Kannada: ದ.ಕ; ಜೂನ್‌ 1-4 ರವರೆಗೆ ಜಿಲ್ಲೆಯಾದ್ಯಂತ ಮದ್ಯ ನಿಷೇಧ- ಜಿಲ್ಲಾಧಿಕಾರಿ ಆದೇಶ

ಇದರ ವೀಡಿಯೋ ವೈರಲ್‌ ಆಗಿದೆ. ಈ ಹಾವು ಕಚ್ಚುವಿಕೆಯಿಂದ ಯುವಕ ಪರದಾಡಿದ್ದು, ಬಿಡಿಸಿಕೊಳ್ಳುವ ಶತಪ್ರಯತ್ನ ಮಾಡಿದ್ದಾನೆ. ಇನ್ನು ಇದು ಯಾವುದಕ್ಕೂ ಪ್ರಯೋಜನವಿಲ್ಲ ಅದನ್ನು ಕಿತ್ತು ಹಾಕಿ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದರೆ.

 

View this post on Instagram

 

A post shared by Master Fishes (@masterfishes)

Leave A Reply

Your email address will not be published.