Home Entertainment Namrata Gouda: ನನಗೆ ಪದೇ ಪದೇ ಅದನ್ನು ಮುಟ್ಟಿಕೊಳ್ಳೋ ಅಭ್ಯಾಸವಿದೆ – ನಟಿ ನಮ್ರತಾ ಗೌಡ...

Namrata Gouda: ನನಗೆ ಪದೇ ಪದೇ ಅದನ್ನು ಮುಟ್ಟಿಕೊಳ್ಳೋ ಅಭ್ಯಾಸವಿದೆ – ನಟಿ ನಮ್ರತಾ ಗೌಡ !!

Namrata Gouda

Hindu neighbor gifts plot of land

Hindu neighbour gifts land to Muslim journalist

Namrata Gouda: ಕಿರುತೆರೆ ನಟಿ ನಮ್ರತಾ ಗೌಡ(Namrata Gouda) ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಹೊಸ ಹೋಹ ಫೋಟೋ ಅಪ್ಲೋಡ್ ಮಾಡಿ ಹುಡುಗರ ಟೆಂಪರೇಚರ್ ಹೆಚ್ಚಿಸಿದ್ದಾರೆ. ಇದೀಗ ಅವರು ತಮಗಿರುವ ಆ ಒಂದು ಅಭ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Janhvi Kapoor: “ನನಗಾಗಿ ಕದ್ದು ಮುಚ್ಚಿ ಕೊನೆಗೆ ಬಂದು ಫ್ಲಾಟ್ ಹಾರಿ ಹೋಗಿದ್ದ ಆತ” : ಜಾಹ್ನವಿ ಕಪೂ‌ರ್

ಸಂದರ್ಶನವೊಂದರಲ್ಲಿ ನಟಿ ಮಾತನಾಡುತ್ತಾ ‘ಯಾರಾದರೊಬ್ಬರ ಜೊತೆ ನಾನು ಮಾತನಾಡುವಾಗ ನರ್ವಸ್ ಆದರೆ ನಾನು ಹಾಗೆ ಮಾಡುತ್ತೇನೆ. ನನಗೆ ಅಂತಹ ವಿಚಿತ್ರ ಅಭ್ಯಾಸವಿದೆ. ನನಗೆ ಟೆನ್ಶನ್ ಆಗಿರುವಾಗ, ನಾನು ತುಂಬಾನೇ ಕಾಂಕ್ಶಿಯಸ್ ಆಗಿರುವಾಗ ನಾನು ಅದನ್ನು ಪದೇಪದೇ ಮುಟ್ಟಿಕೊಳ್ಳುತ್ತೇನೆ. ನನಗೇ ಅದು ತುಂಬಾ ವಿಚಿತ್ರ ಎನಿಸುತ್ತದೆ. ಆದರೆ, ಅದೊಂದು ಸಮಸ್ಯೆಯಲ್ಲ, ಅದಕ್ಕೊಂದು ಕಾರಣವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 1000rps Note: 1000ರೂ ನೋಟು ಮತ್ತೆ ಚಲಾವಣೆ ?! RBI ಬಿಗ್ ಅಪ್ಡೇಟ್!!

ಹೌದು, ನಟಿ ನಮ್ರತಾಗೆ ಪದೇ ಪದೇ ಮೂಗು ಮುಟ್ಟಿಕೊಳ್ಳುವ ಅಭ್ಯಾಸವಿದೆಯಂತೆ. ಇದು ಯಾಕೆ ಎಂದು ನಟಿ ಮಾತನಾಡಿದ್ದು ‘ನಾನು ಒಬ್ಬರ ಜತೆ ಮಾತನಾಡುವಾಗ ನನ್ನ ಮೂಗನ್ನು ಪದೇಪದೇ ಮುಟ್ಟಿಕೊಳ್ಳುತ್ತೇನೆ. ಅದು ನನಗೆ ಮೊದಮೊದಲು ಗೊತ್ತಾಗುತ್ತಲೇ ಇರಲಿಲ್ಲ, ಬೇರೆಯವರು ಹೇಳಿದ ಮೇಲೆ ಗೊತ್ತಾಗಿದ್ದು. ಆದರೆ ಈಗ ನನಗೇ ಗೊತ್ತು, ಆದರೂ ಅದನ್ನು ಮಾಡದೇ ಇರಲು ಆಗುವುದಿಲ್ಲ ಎಂದಿದ್ದಾರೆ.

ಅಲ್ಲದೆ ನಾನು ಹಾಗೆ ಮುಟ್ಟಿಕೊಳ್ಳಲು ಕಾರಣವೂ ಇದೆ. ಅದು ನನಗೆ ಮಾತ್ರ ಗೊತ್ತಿದೆ. ಹೀಗಾಗಿ ಅದು ಸಮಸ್ಯೆ ಅಲ್ಲ. ಅದಕ್ಕೆ ಪರಿಹಾರ ಕೂಡ ಇದೆ. ನೋಡೋಣ ಮುಂದೆ ಸರಿ ಆಗಬಹುದು ಎಂದು ಅವರು ಹೇಳಿದ್ದಾರೆ.