Verendra sehavag: 400 ಕೋಟಿ ಲಾಭ ಇದ್ದರು ಹೀಗೆಕೆ ಮಾಡುತ್ತೀರಿ : ಲಕ್ನೋ ಸೂಪರ್ ಜೈಂಟ್ಸ್ ಮಾಲೀಕನ ವಿರುದ್ಧ ಗುಡುಗಿದ ವೀರೆಂದ್ರ ಸೆಹ್ವಾಗ್

Verendra sehavag: ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್(Verendra sehavag)ಐಪಿಎಲ್ ಫ್ರಾಂಚೈಸಿ ಮಾಲೀಕರನ್ನು ಉದ್ದೇಶಿಸಿ ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Streaming Plans: ಜಿಯೋ ಸಿಮ್ ಯೂಸ್ ಮಾಡುವವರಿಗೆ ಗುಡ್ ನ್ಯೂಸ್, ಈ ಒಟಿಟಿ ಪ್ಲಾಟ್ ಫಾರ್ಮ್ ಗಳು ಫ್ರೀಯಾಗಿ ನೋಡಬಹುದು!

ಉದ್ಯಮಿಗಳು ಲಾಭ-ನಷ್ಟದ ಬಗ್ಗೆ ಮಾತ್ರ ಯೋಚಿಸುತ್ತಾರೆ, ಆದರೆ ಮೈದಾನದಲ್ಲಿ ಆಟಗಾರರನ್ನು ಅವಮಾನಿಸುವುದು ಸರಿಯಲ್ಲ ಎಂದು ಪ್ರಾಂಚೈಸಿ ಓನರ್ಗಳಿಗೆ ಹಿತವಚನ ನೀಡಿದ್ದಾರೆ. ಲಕ್ನೋ ಸೂಪ‌ರ್ ಜೈಂಟ್ಸ್(lacknow Super joints)ಮಾಲೀಕ ಸಂಜೀವ್ ಗೋಯೆಂಕಾ(Sanjiv Goenka) ಅವರು ತಂಡದ ನಾಯಕ ಕೆಎಲ್ ರಾಹುಲ್ ವಿರುದ್ಧ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸೆಹ್ವಾಗ್ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Health Tip: ಮೀನು ಇಷ್ಟ ಅಂತಾ ಸಿಕ್ಕಾಪಟ್ಟೆ ತಿಂತೀರಾ? ಹಾಗಿದ್ರೆ ಈ ವಿಷ್ಯ ತಿಳಿದಿರಲಿ!

ಏತನ್ಮಧ್ಯೆ, ಐಪಿಎಲ್-2024 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್(kl Rahul) ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ವಿಫಲರಾದರು. ಇದರಿಂದಾಗಿ ಲಕ್ನೋ ರೈಸರ್ಸ್ ತಂಡ ಹೀನಾಯವಾಗಿ ಸೋಲಿಸಿತು. ಇದರಿಂದ ಬೇಸತ್ತ ಸನ್ ರೈಸರ್ ಮಾಲೀಕ ಸಂಜೀವ್ ಗೋಯೆಂಕಾ(Sanjiv goenka) ಮೈದಾನದಲ್ಲಿಯೇ ರಾಹುಲ್( kl Rahul) ಜೊತೆ ವಾಗ್ವಾದಕ್ಕಿಳಿದರು.

ಕೆ ಎಲ್ ರಾಹುಲ್(KL Rahul)ಎಷ್ಟೇ ಹೇಳಿದರು  ಕೇಳದೆ ತಮ್ಮ ಸಿಟ್ಟು ತೋರಿಸಿದರು. ಅದೇ ರೀತಿ ಗೋಯೆಂಕಾ(Goenka) ಕೂಡ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ಇದೇ ರೀತಿ ನಡೆಸಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್ ಕ್ರಿಕ್‌ಬಜ್ ಶೋನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಡ್ರೆಸ್ಸಿಂಗ್ ರೂಮ್‌ನಲ್ಲಿ ಅಥವಾ ಪತ್ರಿಕಾಗೋಷ್ಠಿಯಲ್ಲಿ ಮಾಲೀಕರು ಆಟಗಾರರೊಂದಿಗೆ ಮಾತನಾಡಬೇಕು. ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸವೂ ಆಗಬೇಕು. ಅದರ ಬದಲಾಗಿ ಈ ರೀತಿ ಮಾಡುವುದು ಸರಿಯಲ್ಲ.

ಕೋಚ್ ಮತ್ತು ಕ್ಯಾಪ್ಟನ್ ತಂಡವನ್ನು ಮುನ್ನಡೆಸುತ್ತಾರೆ. ಹಾಗಾಗಿ ಮಾಲೀಕರು ಆಟಗಾರರ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ. ಅವರೆಲ್ಲ ಉದ್ಯಮಿಗಳು, ಅವರಿಗೆ ಲಾಭ ನಷ್ಟ ಮಾತ್ರ ಗೊತ್ತು.

ಆದರೆ, ಅವರಿಗೆ ಇಲ್ಲಿ ಯಾವುದೇ ನಷ್ಟವಿಲ್ಲ. 400 ಸನ್ ರೈಸರ್ಸ್ ತಂಡ ಕೋಟಿ ರೂಪಾಯಿಗಳವರೆಗೆ ಗಳಿಸುತ್ತಿದೆ. ಅಂದರೆ ಅವರಿಗೆ ಇಲ್ಲಿ ನಷ್ಟವಿಲ್ಲ! ಲಾಭ ಪಡೆಯುವುದನ್ನು ಹೊರತುಪಡಿಸಿ ತಂಡದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನೀವು ಏನನ್ನಾದರೂ ಹೇಳಲು ಬಯಸಿದರೆ, ನೀವು ಆಟಗಾರರನ್ನು ಪ್ರೇರೇಪಿಸಬೇಕು ಅಷ್ಟೇ ಎಂದು ಸೆಹ್ವಾಗ್(Verendra sehavag)ಹೇಳಿದ್ದಾರೆ.

Leave A Reply

Your email address will not be published.