Home Entertainment Shruti Hassan: ಶೂಟಿಂಗ್ ಗೆ ಆಟೋದಲ್ಲಿ ಹೋದ ಶೃತಿ ಹಾಸನ್: ಯಾಕೆ ಗೊತ್ತಾ? ನೆಟ್ಟಿಗರಿಂದ ನಟಿಗೆ...

Shruti Hassan: ಶೂಟಿಂಗ್ ಗೆ ಆಟೋದಲ್ಲಿ ಹೋದ ಶೃತಿ ಹಾಸನ್: ಯಾಕೆ ಗೊತ್ತಾ? ನೆಟ್ಟಿಗರಿಂದ ನಟಿಗೆ ಬಾರಿ ಮೆಚ್ಚುಗೆ

Shruti Haasan

Hindu neighbor gifts plot of land

Hindu neighbour gifts land to Muslim journalist

Shruti Haasan: ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿರುವ ನಾಯಕಿ ಶ್ರುತಿ ಹಾಸನ್(Shruti Haasan), ಸ್ಟಾರ್ ಹೀರೋಯಿನ್ ಆಗಿ ಬೆಳೆದ ಈಕೆ ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆಗಿದ್ದಾರಂತೆ. ಆದರೆ ಈ ಬಗ್ಗೆ ಶ್ರುತಿ ಹಾಸನ್(Shruti Haasan) ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಲಿವುಡ್ನ (Kali wood)ಈ ಚೆಲುವೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನೆಟಿಜನ್‌ಗಳು(Netizen)ಆಕೆಯ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ: Jyothi Rai: ಕಿರುತೆರೆ ನಟಿ ಜ್ಯೋತಿರಾಯ್ ಖಾಸಗಿ ವಿಡಿಯೋ ಲೀಕ್ : ವಿಡಿಯೋ ನೋಡಿ ಬೆಚ್ಚಿ ಬಿದ್ದ ನಟಿ : ಸೈಬರ್ ಪೋಲಿಸರಿಗೆ ದೂರು

ಇನ್ನು ನಿಜವಾದ ವಿಷಯಕ್ಕೆ ಬಂದರೆ, ಶ್ರುತಿ ಹಾಸನ್(Shruti Haasan) ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಅಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದು, ಅಲ್ಲಿ ಚಿತ್ರೀಕರಣಕ್ಕೆ ತೆರಳುವ ವೇಳೆ ಟ್ರಾಫಿಕ್‌ನಲ್ಲಿ (Traffic) ಸಿಲುಕಿಕೊಂಡಿದ್ದರು. ಕೆಲ ಸಮಯ ತೆರವಾಗದ ಕಾರಣ ಶೂಟಿಂಗ್ ತಡವಾಗುತ್ತದೆ ಎಂದುಕೊಂಡು ಶೃತಿ ಹಾಸನ್(Shruti Haasan) ಅವರು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸಿ ಆಟೋ ಹತ್ತಿದ್ದಾರೆ.

ಆಕೆ ಆಟೋದಲ್ಲಿ ( Auto ) ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ(Social media) ವೈರಲ್ ಆಗಿದೆ. ಶ್ರುತಿ ಹಾಸನ್(Shruti Haasan) ಯಾವ ಚಿತ್ರಕ್ಕೆ ಶೂಟಿಂಗ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ, ಆದರೆ ನೆಟಿಜನ್‌ಗಳು(Netizen) ಅವರ ವೃತ್ತಿಪರತೆಯನ್ನು ಶ್ಲಾಘಿಸುತ್ತಿದ್ದಾರೆ. ಈ ಹಿಂದೆ ನಟ ಅಮಿತಾಬ್ ಬಚ್ಚನ್ ವಿಚಾರದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಕಾರಿನಲ್ಲಿ ಪ್ರಯಾಣಿಸುವಾಗ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಕಾರಿನಿಂದ(Car) ಇಳಿದು ಮತ್ತೊಬ್ಬನ ಬೈಕ್ ನಲ್ಲಿ(Bike) ಶೂಟಿಂಗ್ ಸ್ಪಾಟ್ ಗೆ ತೆರಳಿದ್ದು ಗಮನಾರ್ಹ.

ಇದನ್ನೂ ಓದಿ: Voting by a Minor: ಅಪ್ರಾಪ್ತ ಮಗನಿಂದ ವೋಟ್ ಮಾಡಿಸಿದ ಬಿಜೆಪಿ ನಾಯಕ !!