Home Latest Sports News Karnataka IPL-T20 Yajurveda Chahal: ಕ್ರಿಕೆಟ್ ಇತಿಹಾಸದಲ್ಲಿಯೇ ಯಜುವೇಂದ್ರ ಚಹಾಲ್  ಅಪರೂಪದ ದಾಖಲೆ : ಗೊತ್ತಾದ್ರೆ ಶಾಕ್...

IPL-T20 Yajurveda Chahal: ಕ್ರಿಕೆಟ್ ಇತಿಹಾಸದಲ್ಲಿಯೇ ಯಜುವೇಂದ್ರ ಚಹಾಲ್  ಅಪರೂಪದ ದಾಖಲೆ : ಗೊತ್ತಾದ್ರೆ ಶಾಕ್ ಆಗ್ತೀರ

IPL-T20 Yajurveda Chahal

Hindu neighbor gifts plot of land

Hindu neighbour gifts land to Muslim journalist

IPL- 2024 Yajurveda chahal: ಟೀಂ ಇಂಡಿಯಾ( Team India)ಸ್ಪಿನ್ನರ್ ಹಾಗೂ ರಾಜಸ್ಥಾನ ರಾಯಲ್ಸ್( Rajasthan Royals) ತಂಡದ ಆಟಗಾರ ಯುಜೇಂದ್ರ ಚಹಾಲ್ ( chahal) ಅಪರೂಪದ ಸಾಧನೆ ಮಾಡಿದ್ದಾರೆ. ಚಹಾಲ್ ಟಿ20 ಕ್ರಿಕೆಟ್‌ನಲ್ಲಿ (ಅಂತರರಾಷ್ಟ್ರೀಯ ಕ್ರಿಕೆಟ್, ಲೀಗ್‌ಗಳಲ್ಲಿ) 350 ವಿಕೆಟ್‌ಗಳ ಮೈಲಿಗಲ್ಲು ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Dreams Astrology: ಕನಸಿನಲ್ಲಿ ದೆವ್ವಗಳು ಕಾಣಿಸಿಕೊಳ್ಳುತ್ತಾ? ಅದರ ಅರ್ಥ ಹೀಗಂತೆ!

ಐಪಿಎಲ್-2024ರ ಅಂಗವಾಗಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ( Arun Jaitley stadium)ಡೆಲ್ಲಿ ಕ್ಯಾಪಿಟಲ್ಸ್( Delhi Capitals)ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ (Rishabh panth)ಅವರನ್ನು ಔಟ್ ಮಾಡುವ ಮೂಲಕ ಚಹಾಲ್( chahal) ಈ ಅಪರೂಪದ ಸಾಧನೆಯನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ಚಹಾಲ್ (Yajurveda chahal) ಇದುವರೆಗೆ 350 ವಿಕೆಟ್ ಪಡೆದಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಪಿಯೂಷ್‌ ಚಾನ್ಹಾ 310 ವಿಕೆಟ್‌ಗಳೊಂದಿಗೆ ಚಹಾಲ್ (Yajurveda chahal) ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Bhama Family: ಭಾಮಾ ದಾಂಪತ್ಯ ಜೀವನಕ್ಕೊಂದು ಬ್ರೇಕ್! ಇನ್ಸ್ಟಾಗ್ರಾಮ್ ನಲ್ಲಿ ಸ್ಪಷ್ಟನೆ!

ಚಹಾಲ್ (201)( chahal)ಐಪಿಎಲ್‌ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್( Bowler )ಆಗಿ ಮುಂದುವರಿದಿದ್ದಾರೆ. ಇನ್ನು ಪಂದ್ಯದ ವಿಷಯಕ್ಕೆ ಬರುವುದಾದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.

ಆರಂಭಿಕರಾದ ಜಾಕ್ ಪ್ರೇಸರ್ ಮೆಕ್‌ಗುರ್ಕ್ (20 ಎಸೆತಗಳಲ್ಲಿ 50) ಮತ್ತು ಅಭಿಷರ್ ಪೊರೆಲ್ (65) ಡೆಲ್ಲಿ ಬ್ಯಾಟ್ಸ್‌ಮನ್‌ಗಳಲ್ಲಿ ಗರಿಷ್ಠ ಸ್ಟೋರರ್‌ಗಳಾಗಿದ್ದರು, ಇವರಿಬ್ಬರ ಜತೆಗೆ ಟ್ರಿಸ್ನಾನ್ ಸ್ನಟ್ಸ್ ಕೊನೆಯಲ್ಲಿ ಮಿಂಚಿದರು.

20 ಎಸೆತಗಳನ್ನು ಎದುರಿಸಿದ ಸ್ವಟ್ಸ್ ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು. ರಾಜಸ್ಥಾನ್ ಬೌಲ‌ರ್ಗಗಳಲ್ಲಿ (Rajasthan Bowler) ರವಿಚಂದ್ರನ್ ಅಶ್ವಿನ್ ತಲಾ ಮೂರು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್(Delhi Capitals)ತಂಡವು 12 ಅಂಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಅಲ್ಲದೆ ಪ್ಲೇಆಫ್ (play-off) ಕನಸನ್ನು ಜೀವಂತವಿರಿಸಿಕೊಳ್ಳುವಲ್ಲಿ ರಿಷಭ್ ಪಂತ್ ಪಡೆ (Rishabh panth) ಯಶಸ್ವಿಯಾಗಿದೆ.