T20 World Cup 2024: ಭಾರತ ತಂಡದ ಹೊಸ ಜೆರ್ಸಿ ಅನಾವರಣ, ವಿಡಿಯೋ ರಿಪೋರ್ಟ್ !


T20 World Cup 2024: ಮುಂದಿನ ತಿಂಗಳು ಆರಂಭವಾಗಲಿರುವ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಟಿ-20 ವಿಶ್ವಕಪ್ ಟೂರ್ನಿಯಾಗಿ ಟೀಂ ಇಂಡಿಯಾದ ಹೊಸ ಜೆರ್ಸಿಯನ್ನು ಸೋಮವಾರ ಅನಾವರಣಗೊಳಿಸಲಾಯಿತು.
https://twitter.com/i/status/1787468582416159087
ಧರ್ಮಶಾಲಾದ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಕಿಟ್ ಹಿರಿಯ ಪುರುಷರ ಭಾರತ ತಂಡದ ಹೊಸ ಟಿ20 ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ.
ಇದನ್ನೂ ಓದಿ: Alto Car : BMW, ಬೆಂಝ್ ಅಂತ ಐಷಾರಾಮಿ ಕಾರಿಗೂ ಸಾಧ್ಯವಿಲ್ಲ ಭಾರತದ ಈ ಚಿಕ್ಕ ಕಾರಿನ ದಾಖಲೆ ಮುರಿಯಲು !!
ಕ್ರೀಡಾ ಉಡುಪು ತಯಾರಕ ಅಡಿಡಾಸ್ ಎಕ್ಸ್ ನಲ್ಲಿ ನೂತನ ಜೆರ್ಸಿಯ ವಿಡಿಯೋವನ್ನು ಹಂಚಿಕೊಂಡಿದೆ. ಕ್ರೀಡಾಂಗಣದ ಮೇಲೆ ಹೆಲಿಕಾಪ್ಟರ್ ನಲ್ಲಿ ಹಾರುತ್ತಿರುವ ರೀತಿಯಲ್ಲಿ ಕಾಣುವ ಈ ಜೆರ್ಸಿಯನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾರವರು ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಮತ್ತು ಇತರ ಆಟಗಾರರಿಗೆ ತೋರಿಸುವುದನ್ನು ವಿಡಿಯೋ ಕಾಣಿಸಿದೆ. ಬರುವ ಜೂನ್ 1 ರಂದು ಶುರುವಾಗಲಿರುವ ಟೂರ್ನಿಯಲ್ಲಿ ಭಾರತ ತಂಡವು ಐರ್ಲೆಂಡ್ ಎದುರು ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 5ರಂದು ಶುರುವಾಗಲಿರುವ ಪಂದ್ಯದಲ್ಲಿ ಇಂಡಿಯಾ – ಪಾಕಿಸ್ತಾನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ವಿಡಿಯೋಗಳ ವೈರಲ್ ರುವಾರಿ ಡಿಕೆ ಶಿವಕುಮಾರ್ – ವಕೀಲ ದೇವರಾಜೇಗೌಡ ಆರೋಪ !!