Home Interesting Sonu Shrinivas Gouda: ಸೋನು ಶ್ರೀನಿವಾಸ್ ಗೌಡ ರಾಜಯಕೀಯಕ್ಕೆ ಎಂಟ್ರಿ ?!

Sonu Shrinivas Gouda: ಸೋನು ಶ್ರೀನಿವಾಸ್ ಗೌಡ ರಾಜಯಕೀಯಕ್ಕೆ ಎಂಟ್ರಿ ?!

Sonu Shrinivas Gouda

Hindu neighbor gifts plot of land

Hindu neighbour gifts land to Muslim journalist

Sonu Shrinivas Gowda: ಟಿಕ್ ಟಾಕ್ ಸ್ಟಾರ್ ಆಗಿ ವಿವಾದಗಳ ಮೂಲಕ ಸುದ್ದಿಯಾಗೋ ಬ್ಯೂಟಿ ಕ್ವೀನ್ ಸೋನು ಶ್ರೀನಿವಾಸ್ ಗೌಡ(Sonu Shrinivas Gouda) ಅವರು ತಮ್ಮ ಭವಿಷ್ಯದ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮುಂದೆ ಏನೇನು ಆಸೆಗಳಿವೆ ಅನ್ನೋದನ್ನು ಬಹಿರಂಗಗೊಳಿಸಿದ್ದಾರೆ.

ಇದನ್ನೂ ಓದಿ: Cleaning Tips: ಟಿವಿ ಸ್ಕ್ರೀನ್ ಕ್ಲೀನ್ ಮಾಡಲು ಇನ್ಮುಂದೆ ಚಿಂತೆ ಬಿಡಿ!ಸುಲಭವಾದ ಟಿಪ್ಸ್ ಇಲ್ಲಿದೆ!

ಕೆಲ ದಿನಗಳ ಹಿಂದಷ್ಟೇ ತಮ್ಮ ಆಸೆ ಎಂದು ಮಗುವನ್ನು ದತ್ತು ಪಡೆದು, ಅದೇ ವಿಚಾರವಾಗಿ ಜೈಲುವಾಸ ಅನುಭವಿಸಿರುವ ಬಿಗ್‌ ಬಾಸ್‌’ (Bigg Boss Kannada) ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಇದೀಗ ತಮ್ಮ ಮದುವೆ (Wedding) ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮದುವೆ ಮತ್ತು ರಾಜಕೀಯ (Politics) ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Beauty Tips: ಎರಡೇ ಎರಡು ಹನಿ ಕ್ರೀಮ್‌ ಮುಖಕ್ಕೆ ಹಚ್ಚಿ ನೋಡಿ, ನಿಮ್ಮ ತ್ವಚೆಯ ಕಾಂತಿ ಹೊಳೆಯುತ್ತೆ!

ಹೌದು, ನಾನು ನಟಿ ನಾಯಕಿ ಆಗಬೇಕು ಅಂತ ಮೊದಲು ಇಷ್ಟ ಪಟ್ಟಿದ್ದೆ ಆದರೆ ಈಗ ಇಷ್ಟ ಇಲ್ಲ. ಈಗ ಮದುವೆ ಬಗ್ಗೆ ಪ್ಲ್ಯಾನ್ ಮಾಡಿಲ್ಲ. ನಾನು ಮದುವೆ ಆಗಬಾರದು ಎಂದುಕೊಂಡಿದ್ದೇನೆ. ಹುಡುಗ ಹೇಗಿರಬೇಕು ಎಂದೂ ಯೋಚಿಸಿಲ್ಲ. ಆದರೆ ರಾಜಕೀಯದಲ್ಲಿ ಬ್ಯುಸಿಯಾಗಬೇಕು ಅಂದುಕೊಂಡಿರುವೆ. ದೇವರ ಆಟದ ಮುಂದೆ ನಾನು ಏನೂ ಪ್ಲಾನ್ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.