Dharmasthala: ಮಗುಚಿ ಬಿದ್ದ ಆಟೋ-ಹಿಂದಿನಿಂದ ಬಂದ ಕಾರುಗಳು ಡಿಕ್ಕಿ

Dharmasthala: ನೆಲ್ಯಾಡಿ ಸಮೀಪ ಆಟೋ ರಿಕ್ಷಾವೊಂದು ಮಗುಚಿ ಬಿದ್ದ ಪರಿಣಾಮ ಹಿಂದಿನಿಂದ ಬಂದ ಕಾರುಗಳು ಪರಸ್ಪರ ಡಿಕ್ಕಿಯಾದ ಘಟನೆಯೊಂದು ನಡೆದಿದೆ.

 

ನೆಲ್ಯಾಡಿಯ ಜಯಪ್ರಕಾಶ್‌ ಎಂಬುವವರಿಗೆ ಸೇರಿದ ಆಟೋವೊಂದು ರಿಕ್ಷಾ ಮಗುಚಿ ಬಿದ್ದಿದ್ದು, ಹಾಗಾಗಿ ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಕಾರುಗಳು, ಅಚಾನಕ್‌ ಆದ ಈ ಘಟನೆಯಿಂದ ಪರಸ್ಪರ ಡಿಕ್ಕಿ ಹೊಡೆದಿದೆ. ಈ ಘಟನೆ ಧರ್ಮಸ್ಥಳದ ಪೂರ್ಜೆಬೈಲಿನಲ್ಲಿ ನಡೆದಿದೆ.

ಈ ಘಟನೆಯಲ್ಲಿ ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವೈದ್ಯ, ಎಂಜಿನಿಯರ್‌, ಬ್ಯಾಂಕ್ ಮ್ಯಾನೇಜರ್ – ಯಾರನ್ನೇ ಕೇಳಿ, ಈ ಅಗ್ಗದ ಕಾರು ಇಷ್ಟವಾಗದ ಜನರೇ ಇಲ್ಲ: 25 ವರ್ಷಗಳಿಂದ ನಂ.1 ಕಾರು !

Leave A Reply

Your email address will not be published.