Mangaluru Missing Case: ಸಿಟಿ ಸೆಂಟರ್‌ ಮಾಲ್‌ಗೆ ತಾಯಿ ಜೊತೆ ಬಂದ ಮಹಿಳೆ ನಾಪತ್ತೆ; ಪತ್ತೆಗೆ ಮನವಿ

Mangaluru Missing Case: ತಾಯಿ ಜೊತೆ ಸಿಟಿ ಸೆಂಟರ್‌ ಮಾಲ್‌ಗೆಂದು ಬಂದಿದ್ದ ಮಹಿಳೆಯೊಬ್ಬರು  ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಎ.28 ರಂದು ನಡೆದಿದ್ದು, ಬಂದರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ನಾಪತ್ತೆಯಾದ ಮಹಿಳೆಯನ್ನು ಸಫನಾ (27) ಎಂದು ಗುರುತಿಸಲಾಗಿದೆ. ಸಫನಾ ಅವರಿಗೆ ಎರಡು ಮಕ್ಕಳಿದ್ದಾರೆ.

ಇದನ್ನೂ ಓದಿ: HD Revanna: ಹೆಚ್‌.ಡಿ.ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡ; ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು

ತನ್ನ ತಾಯಿಯೊಂದಿಗೆ ಸಫನಾ ಸಿಟಿಸೆಂಟರ್ ಮಾಲ್‌ಗೆ ಎ.28 ರಂದು ಬಂದಿದ್ದು, ನಂತರ ಕಾಣೆಯಾಗಿದ್ದು. 4.5 ಅಡಿ ಎತ್ತರದ, ಬಿಳಿ ಮೈಬಣ್ಣ ಹೊಂದಿದ್ದು, ಕಪ್ಪು ಬಣ್ಣದ ಬುರ್ಖಾ ಧರಿಸಿರುವ ಈಕೆ ಬ್ಯಾರಿ, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಾರೆ.

ಈಕೆಯಯನ್ನು ಕಂಡರೆ ಮೊ.9480805338, 9480802321/0824-2220516 ಬಂದರು ಠಾಣೆಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Mysore: ಕಿಡ್ನ್ಯಾಪ್‌ ಆಗಿದ್ದ ಸಂತ್ರಸ್ತ ಮಹಿಳೆಯ ರಕ್ಷಣೆ; ರೇವಣ್ಣ ಆಪ್ತ ಸಹಾಯಕನ ಮನೆಯಲ್ಲಿ ಪತ್ತೆ

Leave A Reply

Your email address will not be published.