Rashmi Gautham: ಮಹಿಳೆ ಹಸಿದಿರುವಾಗ ಬಾಯಿಗೆ ಅದನ್ನು ತುರುಕಬೇಡಿ, ಅನ್ನ ಹಾಕಿ – ಭಾರೀ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಹೇಳಿಕೆ

Share the Article

Rashmi Gautam: ರಾಜ್ಯಾದ್ಯಂತ ಇದೀಗ ಪೆನ್‌ಡ್ರೈವ್‌ನದ್ದೇ ಸುದ್ದಿ. ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ಕುರಿತು ಇದೀಗ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಇದೀಗ ಈ ಪ್ರಕರಣಕ್ಕೆ ಕುರಿತಂತೆ ನಟಿಯರು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.

ತೆಲುಗು ನಟಿ ರಶ್ಮಿ ಗೌತಮ್‌ (Rashmi Gautam) ಅವರು ಪ್ರಜ್ವಲ್‌ ರೇವಣ್ಣ ಅವರು ಪೆನ್‌ಡ್ರೈವ್‌ ವೀಡಿಯೋ ಪ್ರಸಂಗ ವಿಷಯಕ್ಕೆ ಬಹಳ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Salman Khan House Firing: ಸಲ್ಮಾನ್ ಖಾನ್ ಮನೆಗೆ ಗುಂಡು ಹಾರಿಸಿದ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಸ್ಥಿತಿ ಗಂಭೀರ

ತೆಲುಗು ನಟಿ, ನಿರೂಪಕಿ ರಶ್ಮಿ ಗೌತಮ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದು, ಇದರಲ್ಲಿ ಅವರು, ” ಮಹಿಳೆ ಹಸಿದಾಗ ಬಾಯಿಗೆ ಅನ್ನ ಕೊಡಿ, ಅದನ್ನಲ್ಲ” ಎಂದು ಖ್ಯಾತ ಬ್ರಿಟನ್‌ ಲೇಖಕಿ ರಾಷೆಲ್‌ ಮೊರಾನ್‌ ಅವರ ಸಂದೇಶವನ್ನು ಹಂಚಿಕೊಂಡಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ನಿನ್ನೆ ಇನ್ನೋರ್ವ ನಟಿ, ಕಾಂಗ್ರೆಸ್‌ ಕಾರ್ಯಕರ್ತೆ ಪೂನಂ ಅವರು. ಪ್ರಜ್ವಲ್‌ ಒಬ್ಬ ಮಿನಿಸ್ಟರ್‌ ಮಗ ಎಂದು ಹೇಳುತ್ತಾ, ಅವನೊಬ್ಬ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ. 2800 ಕ್ಕೂ ಹೆಚ್ಚು ಮಹಿಳೆಯರನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Pushpa 2 The Rule: ಅಲ್ಲು ಅರ್ಜುನ್ ‘ಪುಷ್ಪ 2’ ತಂಡದಿಂದ ಮಹತ್ವದ ಘೋಷಣೆ

 

Leave A Reply