Home Breaking Entertainment News Kannada Actress Tamannaah Bhatia: ಮಿಲ್ಕಿ ಬ್ಯುಟಿ ತಮನ್ನಾ ಭಾಟಿಯಾ ಧರಿಸಿರುವ ಉಡುಗೆಯ ಬೆಲೆ ಕೇಳಿದರೆ ನಿಬ್ಬೆರಗಾಗ್ತಿರ...

Actress Tamannaah Bhatia: ಮಿಲ್ಕಿ ಬ್ಯುಟಿ ತಮನ್ನಾ ಭಾಟಿಯಾ ಧರಿಸಿರುವ ಉಡುಗೆಯ ಬೆಲೆ ಕೇಳಿದರೆ ನಿಬ್ಬೆರಗಾಗ್ತಿರ : ಹಾಗಾದ್ರೆ ಅದರ ಬೆಲೆ ಎಷ್ಟು ?

Actress Tamannaah Bhatia

Hindu neighbor gifts plot of land

Hindu neighbour gifts land to Muslim journalist

ಮೊದಲಿಂದಲೂ ಫಿಟ್ನೆಸ್ ಬಾಡಿ ಮೇಂಟೇನ್ ಮಾಡುತ್ತಿರುವ ತಮನ್ನಾ ಭಾಟಿಯಾ, ಇದೀಗ ಆಕರ್ಷಕ ಗ್ಲಾಮರಸ್ ಉಡುಗೆಯನ್ನು ಧರಿಸುವ ಮೂಲಕ ಇನ್ನಷ್ಟು ಆಕರ್ಷಣೀಯವಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Adhar Card Update: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್- 3 ತಿಂಗಳು ಈ ಸೇವೆ ಉಚಿತ !!

ಫ್ಯಾಶನ್ ಜಗತ್ತಿನಲ್ಲಿ ತನ್ನದೇ ಆದ ಹೆಸರನ್ನು ಸೃಷ್ಟಿಸಿರುವ ತಮ್ಮನ್ನ ಮಾಡೆಲಿಂಗ್ ನಲ್ಲಿ ಎತ್ತಿದ ಕೈ. ನಿಜಕ್ಕೂ ಆಧುನಿಕ ಫ್ಯಾಷನ್ ಮಾಡೆಲ್ ಗಳಿಗೆ ಈಕೆ ಸ್ಪೂರ್ತಿಯೆಂದೇ ಹೇಳಬಹುದು.

ಇದನ್ನೂ ಓದಿ: Agricultural Loan: ಕೃಷಿ ಸಾಲ ಮಾಡಿದವರಿಗೆ ಬೆಳ್ಳಂಬೆಳಗ್ಗೆಯೇ ಭರ್ಜರಿ ಗುಡ್ ನ್ಯೂಸ್ !!

ಕಳೆದ ರಾತ್ರಿ ತನ್ನ ಬಾಯ್ ಫ್ರೆಂಡ್ ವಿಜಯ್ ವರ್ಮಾ ನಟಿಸಿರುವ ಮರ್ಡರ್ ಮುಬಾರಕ್ ನ ಪ್ರೀಮಿಯರ್ ಶೋನಲ್ಲಿ ತನ್ನ ಪ್ರಿಯಕರನನ್ನು ಹುರಿದುಂಬಿಸಲು ಭಾಗವಹಿಸಿದ್ದ ಮಿಲ್ಕಿ ಬ್ಯುಟಿ ತಮನ್ನಾ ಅವರು ಧರಿಸಿದ್ದ ಗ್ಲಾಮರಸ್ ಉಡುಗೆ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ.

ತಮನ್ನಾ ಭಾಟಿಯಾ ಅವರು ಧರಿಸಿದ್ದ ಉಡುಗೆಯ ಬೆಲೆ ಬರೋಬ್ಬರಿ 2,04,೦೦೦ ರು‌. ಆಗಿದೆ. ಆಫ್ – ಕ್ಲಾಸಿ ಬ್ಲೇಜರ್ನೊಂದಿಗೆ ಬಿಳಿ ಕ್ರೋಚೆಟ್ ಗೌನ್ನಲ್ಲಿ

ನಟಿ ತಮನ್ನಾ ಭಾಟಿಯಾ ಅದ್ಭುತವಾಗಿ ಕಾಣುತ್ತಿದ್ದಾರೆ.