Priyanka Chopra: ‘ಬಾಲಿವುಡ್’ನ ಬುನಾದಿಯೇ ನಟಿಯರ ಹಿಂದು-ಮುಂದಿನ ಸೈಜ್’ ಎಂದ ಪ್ರಿಯಾಂಕ ಚೋಪ್ರಾ!!

Share the Article

Priyanka Chopra: ಬಾಲಿವುಡ್ ನ ಬ್ಯೂಟಿ, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಆಗಾಗ ತಾವು ಕೊಡುವ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಅಂತೆಯೇ ಇದೀಗ ನಟಿಯ ಹಳೆಯ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಪ್ರಿಯಾಂಕ ಬಾಲಿವುಡ್ ಬುನಾದಿಯ ಬಗ್ಗೆ ಮಾತನಾಡಿದ್ದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಇದನ್ನೂ ಓದಿ: Illicit Relationship: ಅತ್ತೆ ಅತ್ತೆ ಅನ್ನುತ್ತಲೇ ಅನೈತಿಕ ಸಂಬಂಧ, ನಂತರ ಅವಾಯ್ಡ್‌; ಮೋಹದ ಜಾಲಕ್ಕೆ ಬಿದ್ದ ಯುವಕನಿಂದ ಆಂಟಿಯ ಭೀಕರ ಕೊಲೆ

ಹೌದು, ಸದಾ ತಮ್ಮ ಬೋಲ್ಡ್ ಉತ್ತರಗಳಿಂದಲೇ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡೋ ನಟಿ ಪ್ರಿಯಾಂಕ ಚೋಪ್ರಾ(Priyanka Chopra) ಹಳೆಯ ಸಂದರ್ಶನದಲ್ಲಿ ಬಾಲಿವುಡ್ ನಿಂತಿರುವುದೇ ನಟಿಯ ಹಿಂದು-ಮುಂದಿನ ಸೈಜ್ ಮೇಲೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ: Fire Incident: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ

https://www.reddit.com/r/BollyBlindsNGossip/comments/14pnggc/in_an_old_videofrom_emmy_awards_in_2016_priyanka/?utm_source=share&utm_medium=mweb3x&utm_name=mweb3xcss&utm_term=1&utm_content=share_button

ಅಂದಹಾಗೆ ಪ್ರಿಯಾಂಕ ಚೋಪ್ರಾ ‘ಎಮಿ ಅವಾರ್ಡ್‌ 2016’ರ ಕಾರ್ಯಕ್ರಮದಲ್ಲಿ ವರದಿಗಾರರ ಜತೆ ಮಾತನಾಡುತ್ತ ಹೇಳಿರುವ ಮಾತೊಂದು ಪುನಃ ವೈರಲ್ ಆಗಿದ್ದು ಭಾರತೀಯ ಸಿನಿಮಾಗಳ ಬಗ್ಗೆ ಈಕೆ ಹೇಳಿರುವ ಮಾತುಗಳ ಬಗ್ಗೆ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಇದರಲ್ಲಿ ಪ್ರಿಯಾಂಕ ‘ಬಾಲಿವುಡ್ನ ಎಲ್ಲಾ ಡ್ಯಾನ್ಸ್‌ಗಳಲ್ಲಿ ಎಲ್ಲ ಮೂವ್‌ಮೆಂಟ್‌ಗಳು ಸೇರಿದಂತೆ ಇಂಡಸ್ಟ್ರಿ ಹಿಪ್ಸ್‌ ಮತ್ತು ಬೂಬ್ಸ್‌ (ಸೊಂಟ ಮತ್ತು ಸ್ತನಗಳು) ಮೇಲೆ ನಿಂತಿವೆ’ ಎಂದು ಹೇಳುತ್ತಲೇ ಅದರ ಕುರಿತು ಒಂದೆರಡು ಹೆಜ್ಜೆ ಹಾಕಿ ತೋರಿಸಿದ್ದಾರೆ. ಈಕೆ ನೀಡಿರುವ ಈ ಹೇಳಿಕೆ ಇದೀಗ ಪುನಃ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ.

Leave A Reply