Bengaluru: ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ; 5,8,9 ನೇ ತರಗತಿ ಮೌಲ್ಯಾಂಕನ ( SA-2) ಪರೀಕ್ಷೆಯ ವೇಳಾಪಟ್ಟಿ ಕುರಿತು ಇಲ್ಲಿದೆ ಮಾಹಿತಿ!!

ಬೆಂಗಳೂರು: 2023 -24 ರ ಶೈಕ್ಷಣಿಕ ಸಾಲಿನಲ್ಲಿ ನಡೆಯಬೇಕಿದ್ದ 5, 8 ಹಾಗೂ 9 ನೇತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ (SA-2) ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ. ಅನುದಾನ ಸಹಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.

 

ಇದನ್ನೂ ಓದಿ: Malali Mosque: ಮಂಗಳೂರು ಮಳಲಿ ಮಸೀದಿ ವಿವಾದ, ಮಹತ್ವದ ಮಾಹಿತಿ

 

Bengaluru

 

Bengaluru

 

Bengaluru

 

 

 

 

 

 

Leave A Reply

Your email address will not be published.