Home Karnataka State Politics Updates Liquor Rate: ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌, ಮತ್ತೊಮ್ಮೆ ಬೆಲೆ ಏರಿಕೆಯ ಸುಳಿವು!

Liquor Rate: ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌, ಮತ್ತೊಮ್ಮೆ ಬೆಲೆ ಏರಿಕೆಯ ಸುಳಿವು!

Liquor Rate

Hindu neighbor gifts plot of land

Hindu neighbour gifts land to Muslim journalist

Liquor Rate: ಮದ್ಯಪ್ರಿಯರಿಗೆ ಮತ್ತೊಂದು ಬಿಗ್‌ಶಾಕ್‌ ನೀಡಲು ಸರಕಾರ ರೆಡಿಯಾಗಿದೆ. ಅಬಕಾರಿ ಸಚಿವರು ಮತ್ತೆ ಮದ್ಯದ ದರ ಏರಿಕೆಯ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: Chanakyaniti: ಹೆಂಡತಿಯಲ್ಲಿ ಇಂತಹ ಗುಣಗಳು ಇದ್ದರೆ ಗಂಡಂದಿರ ಜೀವಕ್ಕೇ ಅಪಾಯವಂತೆ!

ಮದ್ಯದ ಬೆಲೆ ಏರಿಕೆ ಮಾಡುವುದರಿಂದ ಕುಡುಕರ ಸಂಖ್ಯೆ ಕಡಿಮೆಯಾಗುತ್ತದೆ. ಸದ್ಯದಕ್ಕೆ ಮದ್ಯದಂಗಡಿಗೆ ಪರವಾನಿಗೆ ನೀಡುವುದಿಲ್ಲ. ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹೋಲಿಕೆ ಮಾಡಿದರೆ ನಮ್ಮದು ಉತ್ತಮ ಗುಣಮಟ್ಟದ ಡ್ರಿಂಕ್ಸ್‌ ಆಮದು ಆಗದೆ ರೀತಿ ನಾವು ತಡೆಯುತ್ತೇವೆ. ಅಕ್ರಮವಾಗಿ ಆಮದು ಮಾಡಿಕೊಂಡವರ ಮೇಲೆ ಹಾಕುತ್ತೇವೆ ಎಂದು ಅವರು ರಾಯಚೂರಿನಲ್ಲಿ ಸುದ್ದಿಗಾರರ ಹೊತೆ ಮಾತನಾಡುತ್ತಾ ಸಚಿವ ತಿಮ್ಮಾಪುರ ಹೇಳಿದ್ದಾರೆ.

ಹಾಗಾಗಿ ಈ ಬಾರಿ ಬಜೆಟ್‌ನಲ್ಲಿ ಮದ್ಯದ ಬೆಲೆ ಹೆಚ್ಚಳವಾಗುವ ಸಂಭವ ಇದೆ ಎನ್ನಲಾಗಿದೆ.