Income Tax Return Filing 2024: ಆದಾಯ ತೆರಿಗೆ ಪಾವತಿದಾರರೇ ಗಮನಿಸಿ, ಡಿಸೆಂಬರ್ ಅಂತ್ಯದೊಳಗೆ ಈ ಕೆಲಸ ಮಾಡಿಬಿಡಿ, ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ!
Income Tax Return Filing 2024 : ಆದಾಯ ತೆರಿಗೆ ಪಾವತಿಸುವವರಿಗೆ (Income Tax Return Filing 2024)ಮುಖ್ಯ ಮಾಹಿತಿ ಇಲ್ಲಿದೆ ನೋಡಿ!!. ಡಿ.31 ರೊಳಗೆ ತಪ್ಪದೇ ಈ ಕೆಲಸ ಮಾಡಬೇಕಾಗಿದ್ದು, ಇಲ್ಲದಿದ್ದರೆ ನಿಮಗೆ ಸಂಕಷ್ಟ ತಪ್ಪಿದ್ದಲ್ಲ!!2022-23ರ ಹಣಕಾಸು ವರ್ಷದ ಐಟಿಆರ್ (ITR)ಸಲ್ಲಿಸಲು ಡಿಸೆಂಬರ್ 31, 2023 ಕೊನೆಯ ದಿನಾಂಕವಾಗಿದ್ದು, ತೆರಿಗೆದಾರರು ಈ ಗಡುವಿನೊಳಗೆ ಆನ್ ಲೈನ್ ನಲ್ಲಿ ಸಲ್ಲಿಸದೆ ಹೋದರೆ 270 ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
2022-23 ಹಣಕಾಸು ವರ್ಷ ಮತ್ತು 2023- 24ರ ಮೌಲ್ಯಮಾಪನ ವರ್ಷಕ್ಕೆ ವಿಳಂಬ ಶುಲ್ಕದ ಜೊತೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ಮುಗಿಯಲುಕೆಲವೇ ದಿನಗಳು ಬಾಕಿ ಉಳಿದಿದೆ. 2023ರ ಜುಲೈ 31ರೊಳಗೆ ತಮ್ಮ ITR ಸಲ್ಲಿಸದ ಆದಾಯ ತೆರಿಗೆದಾರರು, ಅದನ್ನು ಡಿಸೆಂಬರ್ 31 ರೊಳಗೆ ವಿಳಂಬ ಶುಲ್ಕದೊಂದಿಗೆ ಸಲ್ಲಿಸಲು ಅವಕಾಶವಿದೆ. ಪ್ರಸಕ್ತ ಹಣಕಾಸು ವರ್ಷ 2023-24 ರ ಆದಾಯ ತೆರಿಗೆ ರಿಟರ್ನ್ ಫಾರ್ಮ್ ಅನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಬಿಡುಗಡೆ ಮಾಡಿದೆ. ಈ ಬಾರಿ ಸಿಬಿಡಿಟಿ ಐಟಿಆರ್ ಫಾರ್ಮ್ 1 ಮತ್ತು ಐಟಿಆರ್ ಫಾರ್ಮ್ 4ರಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್ ಪ್ರಕಾರ, ನಿಗದಿತ ದಿನಾಂಕದ ಮೊದಲು ರಿಟರ್ನ್ಸ್ ಸಲ್ಲಿಸಲಾಗದ ವ್ಯಕ್ತಿಗಳಿಗೆ ತಡವಾಗಿ ಸಲ್ಲಿಸುವ ಶುಲ್ಕಕ್ಕೆ ಗಡುವನ್ನು ಒಳಪಡುತ್ತದೆ. ಶುಲ್ಕದಿಂದ ತಪ್ಪಿಸಿಕೊಂಡವರಿಗೆ 5,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಅಂದರೆ, ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರುವ ತೆರಿಗೆದಾರರು ಕೇವಲ 1,000 ರೂ.ಗಳ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ, ತೆರಿಗೆದಾರರು ತಮ್ಮ ರಿಟರ್ನ್ ಅನ್ನು ತಡವಾಗಿ ಸಲ್ಲಿಸಿದರೆ ಅವರಿಗೆ ಸೆಕ್ಷನ್ 234 ಎ ಅಡಿಯಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಈ ಬಡ್ಡಿಯನ್ನು ಪ್ರತಿ ತಿಂಗಳು ಇಲ್ಲವೇ ತಿಂಗಳ ಒಂದು ಭಾಗಕ್ಕೆ ಪಾವತಿಸದ ತೆರಿಗೆಯ ಮೊತ್ತದ ಮೇಲೆ ಶೇಕಡಾ 1 ರ ದರದಲ್ಲಿ ಲೆಕ್ಕಹಾಕಲಾಗುತ್ತದೆ.
ಇದನ್ನು ಓದಿ: Deep Fake Technology: ಸೋಶಿಯಲ್ ಮೀಡಿಯಾಗೆ ಕೇಂದ್ರದಿಂದ ಖಡಕ್ ವಾರ್ನಿಂಗ್; Deep Fake ಹಾವಳಿಗೆ ಬಿತ್ತು ಕಡಿವಾಣ!!
buy cialis online with prescription Data Analysis and Statistics