Home News Tripthi dimri: ಅನಿಮಲ್​ ಚಿತ್ರಕ್ಕಾಗಿ ಪೂರ್ತಿ ಬೆತ್ತಲಾದ ಖ್ಯಾತ ನಟಿ – ವೈರಲ್ ಆಯ್ತು ಬೆಡ್...

Tripthi dimri: ಅನಿಮಲ್​ ಚಿತ್ರಕ್ಕಾಗಿ ಪೂರ್ತಿ ಬೆತ್ತಲಾದ ಖ್ಯಾತ ನಟಿ – ವೈರಲ್ ಆಯ್ತು ಬೆಡ್ ರೂಮ್ ವಿಡಿಯೋ !!

Tripthi dimri

Hindu neighbor gifts plot of land

Hindu neighbour gifts land to Muslim journalist

Tripthi dimri: ನಟ ರಣಬೀರ್‌ ಕಪೂರ್‌ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರ ‘ಅನಿಮಲ್‌’ ಚಿತ್ರ ಮೊನ್ನೆ ಮೊನ್ನೆ ತಾನೇ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಬಾಚುತ್ತಿದೆ. ಈ ನಡುವೆ ಈ ಸಿನಿಮಾದಲ್ಲಿ ಕತ್ತರಿ ಹಾಕಿದ ನಟಿ ತೃಪ್ತಿ ದಿಮ್ರಿ(Tripthi dimri) ಅವರ ನ್ಯೂಡ್ ಸೀನ್ ಭಾರೀ ವೈರಲ್ ಆಗುತ್ತಿದೆ.

ಇದನ್ನು ಓದಿ: Exit polls Result: 3 ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾರಣವೇನು ಗೊತ್ತಾ?! ಆರ್ ಅಶೋಕ್ ಬಿಚ್ಚಿಟ್ರು ಸ್ಫೋಟಕ ಕಾರಣ

ಹೌದು, ಸಿನಿಮಾ ರಿಲೀಸ್ ಗೂ ಮುನ್ನಾ ರಣಬೀರ್‌ ಕಪೂರ್‌ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರ ಲಿಪ್ ಲಾಕ್ ಸೀನ್ ಭಾರೀ ವೈರಲ್ ಆಗಿತ್ತು. ಇದು ಸಾಕಷ್ಟು ಟೀಕೆಗೆ ಗುರಿಯಾದಾಗ ಸೆನ್ಸಾರ್ ಮಂಡಳಿ ಅದನ್ನು ತೆಗೆಯಲು ಹೇಳಿತ್ತು. ಇದರೊಂದಿಗೆ ಅನೇಕ ಹಾಟ್ ಸೀನ್ ಗಳಿಗೆ ಕತ್ತರಿ ಬಿದ್ದಿತ್ತು. ಅಂತೆಯೇ ಈ ಚಿತ್ರಕ್ಕಾಗಿ ನಟಿ ತೃಪ್ತಿ ಡಿಮ್ರಿ ಅವರು ನಟ ರಣಬೀರ್​ ಕಪೂರ್​ ಜೊತೆ ಸಂಪೂರ್ಣ ಬೆತ್ತಲಾಗಿದ್ದರು. ಇದಕ್ಕೂ ಕತ್ತರಿ ಬಿದ್ದಿತ್ತು. ಸದ್ಯ ಈ ಕತ್ತರಿ ಹಾಕಿದ್ದ ವಿಡಿಯೋ ಇದೀಗ ವೈರಲ್​ ಆಗಿದೆ.

ಅಂದಹಾಗೆ ತೃಪ್ತಿ ಡಿಮ್ರಿ 2017 ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ನಾಲ್ಕು ಚಿತ್ರಗಳಲ್ಲಿ ನಟಿಸಿದರೂ ಯಶಸ್ಸು ಸಿಗದ ನಟಿಗೆ, ರಣಬೀರ್ ಜೊತೆಗಿನ ‘ನ್ಯೂಡ್ ಸೀನ್’ ನಂತರ ಪಡ್ಡೆಗಳ ಲೇಟೆಸ್ಟ್ ಕ್ರಶ್‌ ಆಗಿದ್ದಾರೆ. ಈಗ ಭಾರತೀಯ ಹಾಟ್‌ ನಟಿಯರ ಸಾಲಿನಲ್ಲಿ ತೃಪ್ತಿ ದಿಮ್ರಿ ಕೂಡ ಸೇರಿಕೊಂಡಿದ್ದಾರೆ.

https://x.com/SweetZzoya/status/1730645930893078754?t=dseR0N5h30D-hAFAfsHPbA&s=08