Bengaluru Kambala: ‘ಬೆಂಗಳೂರು ಕಂಬಳ’ ಆಯೋಜಕರ ವಿರುದ್ಧು ದೂರು ದಾಖಲು ಪ್ರಕರಣ – ಸಂಘಟಕರು ಪಾವತಿಸಿದ ದಂಡವೆಷ್ಟು ?!

Karnataka news Bengaluru kambala 2023 organisers get fined latest news

Bengaluru Kambala 2023: ಇತಿಹಾಸ ಪುಟಗಳಲ್ಲಿ ದಾಖಲಾದ ಬೆಂಗಳೂರು ಕಂಬಳ(Bengaluru kambala 2023)ಆಯೋಜಕರ ವಿರುದ್ಧ ದೂರು ದಾಖಲಾಗಿದ್ದು, ಎಲ್ಲರಿಗೂ ತಿಳಿದೇ ಇದೆ. ಈ ದೂರಿನನ್ವಯ ಕಂಬಳ ಆಯೋಜಕರು ಪಾವತಿಸಿದ ದಂಡವೆಷ್ಟು ಗೊತ್ತಾ?! ಇಲ್ಲಿದೆ ನೋಡಿ ಡೀಟೇಲ್ಸ್

 

ಹೌದು, ಅನುಮತಿ ಪಡೆಯದೇ ಬೆಂಗಳೂರು ಕಂಬಳದ ಬ್ಯಾನರ್, ಫ್ಲೆಕ್ಸ್​ ಅವಳಡಿಸಿದ್ದಕ್ಕೆ ಬಿಬಿಎಂಪಿ ವಾರ್ಡ್ ನ ಕಂದಾಯ ನಿರೀಕ್ಷಕ ನೀಡಿದ ದೂರಿನ ಮೇರೆಗೆ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಕಂಬಳ ಆಯೋಜಕರ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ ಅನುಮತಿ ಪಡೆಯದೆ ಬ್ಯಾನರ್ ಅಳವಡಿಸಿದ್ದಕ್ಕೆ ಬಿಬಿಎಂಪಿ ಕಂಬಳ ಸಂಘಟಕರಿಗೆ ದಂಡ ವಿಧಿಸಿದ್ದು, 50,000 ರೂ. ಹಣ ಪಾವತಿ ಮಾಡಲು ತಿಳಿಸಿದೆ.

ಅಂದಹಾಗೆ ಕಳೆದ ನವೆಂಬರ್ 25 ರಂದು ಸಂಘಟಕರಿಗೆ 50,000 ರೂ ದಂಡವನ್ನು ವಿಧಿಸಲಾಗಿದೆ. ಅವರು ಬಿಬಿಎಂಪಿ ಮುಖ್ಯ ಆಯುಕ್ತರ ಬ್ಯಾಂಕ್ ಖಾತೆಗೆ ಪಾವತಿಸಬೇಕು ಎಂದು ಅರಮನೆ ನಗರ ವಾರ್ಡ್ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: KSRTC: ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಡಿಸೆಂಬರ್ ನಲ್ಲಿ ಎದುರಾಯ್ತು ಹೊಸ ಸಂಕಷ್ಟ- ಇದು ಸರ್ಕಾರ ತಂದ ಹೊಸ ರೂಲ್ಸ್’ನ ಅವಾಂತರ !!

Leave A Reply

Your email address will not be published.