Post Office Account: ಹಣ ಉಳಿಸಲು ಪೋಸ್ಟ್ ಆಫೀಸ್ ನಾ ಉಳಿತಾಯ ಖಾತೆ ಸುರಕ್ಷಿತವೇ?! ಇಲ್ಲಿದೆ ನೋಡಿ ಡೀಟೇಲ್ಸ್!!
Post Office Account: ಸರ್ಕಾರಿ (Governament) ಮತ್ತು ಖಾಸಗಿ ವಲಯದ ಬ್ಯಾಂಕ್ಗಳು (Private Bank) ಖಾತೆಗಳ ಇಲ್ಲವೇ ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಸೌಲಭ್ಯ ಪಡೆಯಬಹುದಾಗಿದೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳು(Post Office Savings Account) ನಿಮ್ಮ ಹಣವನ್ನು ಉಳಿಸಲು ಸುರಕ್ಷಿತ ಮತ್ತು ಅನುಕೂಲಕರ ಮಾರ್ಗವಾಗಿದೆ.
ಪೋಸ್ಟ್ ಆಫೀಸ್ ಉಳಿತಾಯ ಖಾತೆಯು ಪೋಸ್ಟ್ ಆಫೀಸ್ ನೀಡುವ ಒಂದು ರೀತಿಯ ಉಳಿತಾಯ ಖಾತೆಯಾಗಿದ್ದು, ಈ ಖಾತೆಗಳು ಸಾಮಾನ್ಯವಾಗಿ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ದೊರೆಯಲಿದೆ. ಹೆಚ್ಚಿನ ಶುಲ್ಕಗಳು ಅಥವಾ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳ ಬಗ್ಗೆ ಚಿಂತಿಸದೆ ತಮ್ಮ ಉಳಿತಾಯದ ಮೇಲೆ ಬಡ್ಡಿಯನ್ನು ಗಳಿಸಲು ಬಯಸುವವರಿಗೆ ನೆರವಾಗಿದೆ.
ಇದನ್ನು ಓದಿ: Human feces: ಯಬ್ಬೋ.. ನಿಮ್ಮ ಮಲವನ್ನೂ ಕೊಂಡುಕೊಳ್ಳುತ್ತೆ ಈ ಕಂಪೆನಿ – ನೀವು ಮಾಡೋ ಕಕ್ಕಾ ಕೊಟ್ಟು ಕೋಟಿ ಕೋಟಿ ಪಡೀಬಹುದು !!
ನಿಮ್ಮ ಹಣವನ್ನು ಉಳಿಸಲು ಸುರಕ್ಷಿತ ಮತ್ತು ಅನುಕೂಲಕರ ಮಾರ್ಗವನ್ನು ನೀವು ಹುಡುಕುತ್ತಿದ್ದರೆ, ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಪರಿಗಣಿಸಲು ಉತ್ತಮ ಆಯ್ಕೆಯಾಗಿದೆ. ಒಂದು ವೇಳೆ ಖಾತೆಯಲ್ಲಿ ಹಣಕಾಸು ವರ್ಷದ ಕೊನೆಯಲ್ಲಿ 500 ರೂ.ಗಳನ್ನು ಪಾವತಸದೆ ಹೋದರೆ 50 ರೂ. ನಿರ್ವಹಣೆ ಶುಲ್ಕವಾಗಿ ಕಡಿತ ಮಾಡಲಾಗುತ್ತದೆ. ಇದರ ಜೊತೆಗೆ ಖಾತೆಯ ಬ್ಯಾಲೆನ್ಸ್ ಶೂನ್ಯವಾಗಿದ್ದರೆ ಖಾತೆಯು ಸ್ವಯಂಚಾಲಿತವಾಗಿ ಕ್ಲೋಸ್ ಆಗುತ್ತದೆ.
ಖಾತೆಯಲ್ಲಿ ಬ್ಯಾಲೆನ್ಸ್ 500 ರೂ ಗಿಂತ ಕಡಿಮೆಯಿದ್ದರೆ ಯಾವುದೇ ಹಿಂಪಡೆಯುವಿಕೆಗೆ ಅವಕಾಶವಿರದು. ಒಂದು ವೇಳೆ ಖಾತೆಯಲ್ಲಿ ಹಣಕಾಸು ವರ್ಷದ ಕೊನೆಯಲ್ಲಿ 500 ರೂ.ಗಳನ್ನು ಪಾವತಸದೆ ಇದ್ದರೆ, 50 ರೂ. ನಿರ್ವಹಣೆ ಶುಲ್ಕವಾಗಿ ಕಡಿತ ಮಾಡಲಾಗುತ್ತದೆ. ಇದರ ಜೊತೆಗೆ ಖಾತೆಯ ಬ್ಯಾಲೆನ್ಸ್ ಶೂನ್ಯವಾಗಿದ್ದರೆ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.
ಇದನ್ನು ಓದಿ: BBK-10: ಬಿಗ್ ಬಾಸ್ ಮನೆಯಲ್ಲಿ ನಡೆಯಿತು ನಡೆಯಬಾರದ್ದು – ಮನೆಯಿಂದ ಹೊರನಡೆದ ತನಿಷಾ !!
ಬಡ್ಡಿಯ ನಿಯಮಗಳು
* ಬಡ್ಡಿಯನ್ನು ತಿಂಗಳ 10ನೇ ತಾರೀಖಿನವರೆಗೆ ಮತ್ತು ತಿಂಗಳ ಅಂತ್ಯದ ನಡುವಿನ ಕನಿಷ್ಟ ಬ್ಯಾಲೆನ್ಸ್ನ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
* ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಹಣಕಾಸು ಸಚಿವಾಲಯವು ನಿಗದಿಪಡಿಸಿದ ಬಡ್ಡಿ ದರದಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ.
* ತಿಂಗಳ 10 ಮತ್ತು ಕೊನೆಯ ದಿನದ ನಡುವಿನ ಬ್ಯಾಲೆನ್ಸ್ 500ರೂ.ಗಿಂತ ಕಡಿಮೆಯಾದರೆ ಒಂದು ತಿಂಗಳಲ್ಲಿ ಯಾವುದೇ ಬಡ್ಡಿಯನ್ನು ಅನುಮತಿ ನೀಡಲಾಗುವುದಿಲ್ಲ.
* ಖಾತೆಯನ್ನು ಮುಚ್ಚುವ ಸಮಯದಲ್ಲಿ, ಖಾತೆಯನ್ನು ಮುಚ್ಚಿರುವ ಹಿಂದಿನ ತಿಂಗಳವರೆಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ.
ಇದನ್ನು ಓದಿ: Teeth Home Remedies: ಹಲ್ಲಿನ ಅಂದ ಹಾಳುಮಾಡುತ್ತಿದೆಯೇ ಹಳದಿ ಕೊಳೆ ?! ಆ ಕೂಡಲೇ ತೆಗೆದು ಹಾಕುತ್ತವೆ ಈ ಮದ್ದುಗಳು