Gruhalakshmi 3Rd installment: ದೀಪಾವಳಿಯಂದೇ ಮಹಿಳೆಯರಿಗೆ ಗುಡ್ ನ್ಯೂಸ್- ಈ ದಿನ ಕೈ ಸೇರಲಿದೆ ಗೃಹಲಕ್ಷ್ಮೀಯ 3ನೇ ಕಂತಿನ ಹಣ !!
Karnataka news good news for women gruhalakshmi scheme 3rd installment will be released on this date
Gruhalakshmi 3Rd installment: ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ (Gurha Lakshmi Yojana)ಮೂಲಕ ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು 20000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ (DBT)ಜಮೆ ಮಾಡಲಾಗುತ್ತಿದೆ. ಈಗಾಗಲೇ ಹಲವರ ಖಾತೆಗೆ ಯೋಜನೆಯ 2 ಕಂತಿನ ಹಣ ಜಮಾ ಆಗಿದ್ದು, ಇದೀಗ ಸರ್ಕಾರ 3 ನೇ ಕಂತಿನ ಹಣ ಬಿಡುಗಡೆಯಾಗಲಿದೆ.
ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಆಗಸ್ಟ್ 30ರಂದು ಬಿಡುಗಡೆ ಆಗಿದ್ದು, ಅಕ್ಟೋಬರ್ 15 ತಾರೀಖಿನಿಂದ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ. ಇನ್ನೂ ಮೂರನೇ ಕಂತಿನ ಹಣ ಈ ತಿಂಗಳು 15 ರ ಒಳಗೆ ಬರಲಿದೆ ಎನ್ನಲಾಗಿದೆ. ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ (Gruhalakshmi 3Rd installment)ಈಗಾಗಲೇ ಘೋಷಿಸಿರುವ ಹಾಗೆ 15 ರಿಂದ 20ನೇ ತಾರೀಖಿನ ಒಳಗೆ ಖಾತೆಗೆ ನೇರವಾಗಿ ಜಮಾ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಇದನ್ನೂ ಓದಿ: ಟಿವಿ ಸ್ಕ್ರೀನ್ ಒರೆಸುವಾಗ ಮಿಸ್ ಮಾಡ್ದೆ ಈ ಟಿಫ್ಸ್ ಫಾಲೋ ಮಾಡಿ – ಫಳ, ಫಳ ಹೊಳೆಯೋದನ್ನು ನೋಡಿ