School Holiday: ಈ ಭಾಗದ ಶಾಲೆಗಳಿಗೆ ನವೆಂಬರ್ 10ರ ವರೆಗೆ ರಜೆ !!

School Holiday: ಈ ಭಾಗದ ಶಾಲೆಗಳಿಗೆ ನವೆಂಬರ್ 10ರ ವರೆಗೆ ರಜೆ !!

Share the Article

School Holiday: ದೆಹಲಿಯಲ್ಲಿ (Delhi) ವಾತಾವರಣ (Weather) ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನೀಡಿದ ಮಾಹಿತಿ ಅನುಸಾರ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ತೀವ್ರವಾಗಿ ಇಳಿಕೆ ಕಂಡಿದೆ. ಇದರ ಜೊತೆಗೆ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಮಟ್ಟವನ್ನು ಗಮನದಲ್ಲಿರಿಸಿಕೊಂಡು ದೆಹಲಿ ಸರ್ಕಾರವು 5 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ನವೆಂಬರ್ 10 ರವರೆಗೆ ಮುಚ್ಚಲು (School Holiday)ತೀರ್ಮಾನ ಕೈಗೊಂಡಿದೆ.

ಇನ್ನು 5 ನೇ ತರಗತಿಯವರೆಗಿನ ನವೆಂಬರ್ 10 ರವೆರೆಗೆ ಮುಚ್ಚಲಾಗುತ್ತದೆ ಎಂದು ಸರ್ಕಾರ ಆದೇಶಿಸಿದೆ. ಅದೇ ರೀತಿ 6-12 ನೇ ತರಗತಿಗಳನ್ನು ಮುಚ್ಚುವ ಕುರಿತು ಶಾಲೆಗಳು ಆಯ್ಕೆಗಳನ್ನು ಹೊಂದಿದೆ. “ಮಾಲಿನ್ಯ ಮಟ್ಟವು ಹೆಚ್ಚಾಗಿರುವ ಹಿನ್ನೆಲೆ ದೆಹಲಿಯ ಪ್ರಾಥಮಿಕ ಶಾಲೆಗಳು ನವೆಂಬರ್ 10 ರವರೆಗೆ ಮುಚ್ಚಿರುತ್ತದೆ. 6-12 ತರಗತಿಯ ಶಾಲೆಗಳಿಗೆ ಆನ್‌ಲೈನ್ ತರಗತಿ ಮಾಡುವ ಆಯ್ಕೆಯನ್ನು ನೀಡಲಾಗುತ್ತಿದೆ” ಎಂದು ದೆಹಲಿ ಶಿಕ್ಷಣ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: Baba Vanga Predictions:ಪ್ರಾಣ ತೆಗೆಯೋ ಆ ರೋಗಕ್ಕೂ ಉಂಟು ಮದ್ದು – ಆದ್ರೂ ಜನ ಬದುಕಲ್ಲ !! ಅಬ್ಬಬ್ಬಾ ಈ ಭವಿಷ್ಯ ನುಡಿದದ್ದು ಯಾರು ಗೊತ್ತಾ ?!

Leave A Reply