Traffic Rules: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಗೆ ಬಿಗ್ ಶಾಕ್ – ಯಾವ ತಪ್ಪಿಗೆ ಎಷ್ಟು ಫೈನ್ ಅನ್ನೋ ಕಂಪ್ಲೀಟ್ ಲಿಸ್ಟ್ !
Traffic Rules: ಕರ್ನಾಟಕ ಎಂಟನೇ ದೊಡ್ಡ ರಾಜ್ಯ. ದಿನೇ ದಿನೇ ಹೊಸ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಲೇ ಇದೆ. ಹಾಗೆಯೇ, ಹೊಸ ಜಗದೀಶ ದಿನದಿಂದ ದಿನಕ್ಕೆ ಬೇಜಾರು ಆಗುತ್ತಿತ್ತು 18 ವರ್ಷ ಆಗುತ್ತಿದ್ದಂತೆ ಹುಡುಗ ಹುಡುಗಿಯರು ಡ್ರೈವಿಂಗ್ ಕಲಿಯಲು ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆರ್‌ಟಿಓಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಜನಸಂಖ್ಯೆ, ಅದಕ್ಕೆ ತಕ್ಕಂತೆ ಏರುತ್ತಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಹೊಸ ವಾಹನ ಚಾಲಕರು ರಸ್ತೆಗೆ ವಾಹನವನ್ನು ಇಳಿಸುತ್ತಿದ್ದಾರೆ.
ಅದೂ, ಹೊಸಬ ವಾಹನ ಚಾಲಕರು ಯುವಕ ಯುವತಿಯರಾದ ಕಾರಣ ‘ವೇಗ ‘ ಮತ್ತು ‘ಡ್ಯಾಶಿಂಗ್ ‘ ಅನ್ನುವುದು ಅವರ ವ್ಯಕ್ತಿತ್ವದಲ್ಲಿಯೇ ಇದೆ. ಹಾಗಾಗಿ ಟ್ರಾಫಿಕ್ ರೂಲ್ಸ್ ಮುರಿದು ವಾಹನ ಚಾಲನೆ ಮಾಡುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಟ್ರಾಫಿಕ್ ವಯಲೇಶನ್ ಸಾಮಾನ್ಯ ಅನ್ನಿಸಿಬಿಟ್ಟಿದೆ. ಆದರೆ ಹೆಚ್ಚಿನ ಜನರಿಗೆ, ಯಾವ ಟ್ರಾಫಿಕ್ ರೂಲ್ಸ್ ಬ್ರೇಕ್ ಗೆ ಯಾವ ಶಿಕ್ಷೆ ಅಂತ ಅರಿವಿಲ್ಲ. ಹಾಗಾಗಿ, ಯಾವ ಟ್ರಾಫಿಕ್ (Traffic Rules)ತಪ್ಪಿಗೆ ಎಷ್ಟು ಫೈನ್ ಕಟ್ಟಬೇಕು ಎನ್ನುವುದರ ಬಗೆಗೆ ನಾವು ಇಲ್ಲಿ ಸಮಗ್ರ ಮಾಹಿತಿ ನೀಡಿದ್ದೇವೆ.
https://acrobat.adobe.com/id/urn:aaid:sc:AP:5bf19b5b-7719-45e6-8841-74534bba52e6
ಇದನ್ನು ಓದಿ: Train Ticket: ರೈಲು ಪ್ರಯಾಣ ದರದಲ್ಲಿ ರಿಯಾಯಿತಿ: ಭಾರತೀಯ ರೈಲ್ವೇ ಸ್ಪಷ್ಟನೆ