Petrol-Diesel Price Today: ಈ 13 ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಏರಿಕೆ – ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆಯೂ ಉಂಟಾ?!

Business news petrol and diesel price today latest news

Petrol-Diesel Price Today: ಪ್ರತಿನಿತ್ಯ ಜಾಗತಿಕವಾಗಿ ಏರ್ಪಡುವ ಹಲವು ವಿದ್ಯಮಾನಗಳು ಕಚ್ಚಾ ತೈಲದ ಬೆಲೆ ಪ್ರಭಾವ ಬೀರುತ್ತದೆ. ಜಗತ್ತಿನಾದ್ಯಂತ ಹಲವಾರು ವಿದ್ಯಮಾನಗಳು ಕಚ್ಚಾತೈಲದ ಬೆಲೆಯ ಮೇಲೆ ಪ್ರಭಾವ ಬೀರುವ ಹಿನ್ನೆಲೆ ಪೆಟ್ರೋಲ್-ಡೀಸೆಲ್ ದರಗಳು ಬದಲಾಗುತ್ತಿರುತ್ತವೆ. ಇತ್ತೀಚೆಗೆ ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮದಿಂದ ಭಾರತೀಯ ರೂಪಾಯಿ(Rupees) ಡಾಲರ್(Dollar)ಎದುರು ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ.

ವಾಹನ ಸವಾರರಿಗೆ ಪೆಟ್ರೋಲ್-ಡೀಸೆಲ್‌ ಅತ್ಯವಶ್ಯವಾಗಿರುವ ಒಂದು ಅಮೂಲ್ಯ ಇಂಧನವಾಗಿದೆ. ಇಂದಿನ ಪೆಟ್ರೋಲ್ – ಡೀಸೆಲ್ ದರ ಗಮನಿಸಿದರೆ, ಅತಿಹೆಚ್ಚು ಏರಿಕೆ ಆಗದೆ ಹೋದರು ಪೈಸೆಗಳಷ್ಟು ವ್ಯತ್ಯಾಸವಿದೆ.

ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು (Petrol-Diesel Price Today)ಹೀಗಿವೆ:

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು(Petrol Price Today)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 102.01 (07 ಪೈಸೆ ಏರಿಕೆ)
ಬಾಗಲಕೋಟೆ – ರೂ. 102.49 (18 ಪೈಸೆ ಇಳಿಕೆ)
ದಕ್ಷಿಣ ಕನ್ನಡ – ರೂ. 101.13 (08 ಪೈಸೆ ಇಳಿಕೆ)
ದಾವಣಗೆರೆ – ರೂ. 104.04 (13 ಪೈಸೆ ಇಳಿಕೆ)
ಧಾರವಾಡ – ರೂ. 101.71 (00)
ಬೆಳಗಾವಿ – ರೂ. 101.97 (59 ಪೈಸೆ ಇಳಿಕೆ)
ಬಳ್ಳಾರಿ – ರೂ. 103.90 (17 ಪೈಸೆ ಏರಿಕೆ)
ಬೀದರ್ – ರೂ. 102.52 (00)
ವಿಜಯಪುರ – ರೂ. 102.12 (40 ಪೈಸೆ ಏರಿಕೆ)
ಚಾಮರಾಜನಗರ – ರೂ. 102.07 (07 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 101.69 (61 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 103.92 (40 ಪೈಸೆ ಏರಿಕೆ)
ಚಿತ್ರದುರ್ಗ – ರೂ. 102.94 (೦೦)
ಗದಗ – ರೂ. 102.25 (00)
ಕಲಬುರಗಿ – ರೂ. 102 (29 ಪೈಸೆ ಇಳಿಕೆ)
ಹಾಸನ – ರೂ. 101.88 (23 ಪೈಸೆ ಇಳಿಕೆ)
ಕೊಪ್ಪಳ – ರೂ. 103.13 (27 ಪೈಸೆ ಏರಿಕೆ)
ಮಂಡ್ಯ – ರೂ. 101.78 (00)
ಮೈಸೂರು – ರೂ. 101.50 (00)
ರಾಯಚೂರು – ರೂ. 102.29 (45 ಪೈಸೆ ಏರಿಕೆ)
ರಾಮನಗರ – ರೂ. 102.25 (20 ಪೈಸೆ ಏರಿಕೆ)
ಶಿವಮೊಗ್ಗ – ರೂ. 103.45 (76 ಪೈಸೆ ಏರಿಕೆ)
ತುಮಕೂರು – ರೂ. 102.45 (16 ಪೈಸೆ ಏರಿಕೆ)
ಉಡುಪಿ – ರೂ. 101.44 (07 ಪೈಸೆ ಏರಿಕೆ)
ಹಾವೇರಿ – ರೂ. 102.41 (46 ಪೈಸೆ ಇಳಿಕೆ)
ಕೊಡಗು – ರೂ. 103.26 (18 ಪೈಸೆ ಏರಿಕೆ)
ಕೋಲಾರ – ರೂ. 101.81 (೦೦)
ಉತ್ತರ ಕನ್ನಡ – ರೂ. 103.29 (35 ಪೈಸೆ ಏರಿಕೆ)
ವಿಜಯನಗರ – ರೂ. 103.29 (20 ಪೈಸೆ ಏರಿಕೆ)
ಯಾದಗಿರಿ – ರೂ. 102.43 (36 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಹೀಗಿವೆ:
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.95
ಬಾಗಲಕೋಟೆ – ರೂ. 88.41
ಚಿಕ್ಕಮಗಳೂರು – ರೂ. 88.98
ಚಿತ್ರದುರ್ಗ – ರೂ. 88.63
ದಕ್ಷಿಣ ಕನ್ನಡ – ರೂ. 87.13
ದಾವಣಗೆರೆ – ರೂ. 89.63
ಬೆಳಗಾವಿ – ರೂ. 87.94
ಬಳ್ಳಾರಿ – ರೂ. 88.68
ಬೀದರ್ – ರೂ. 88.44
ವಿಜಯಪುರ – ರೂ. 88.07
ಚಾಮರಾಜನಗರ – ರೂ. 88.01
ಚಿಕ್ಕಬಳ್ಳಾಪುರ – ರೂ. 87.67
ಧಾರವಾಡ – ರೂ. 87.71
ಗದಗ – ರೂ. 88.20
ಕಲಬುರಗಿ – ರೂ. 87.97
ಹಾಸನ – ರೂ. 87.67
ಶಿವಮೊಗ್ಗ – 88.17
ತುಮಕೂರು – ರೂ. 88.16
ಉಡುಪಿ – ರೂ. 87.36
ಹಾವೇರಿ – ರೂ. 88.34
ಕೊಡಗು – ರೂ. 88.92
ಕೋಲಾರ – ರೂ. 89.99
ಕೊಪ್ಪಳ – ರೂ. 88.75
ಮಂಡ್ಯ – ರೂ. 87.75
ಮೈಸೂರು – ರೂ. 87.49
ಉತ್ತರ ಕನ್ನಡ – ರೂ. 89.07
ವಿಜಯನಗರ – ರೂ. 89.05
ಯಾದಗಿರಿ – ರೂ. 88.36
ರಾಯಚೂರು – ರೂ. 87.84
ರಾಮನಗರ – ರೂ. 88.25

ಇದನ್ನೂ ಓದಿ: White Hair: ಬಿಳಿ ಕೂದಲಿಗೆ ಮುಕ್ತಿ ನೀಡಲು ದಿನವೂ ಈ 3 ಆಹಾರ ಸೇವಿಸಿ ಸಾಕು – 3ನೇ ದಿನದಲ್ಲಿ ಕೂದಲು ಕಪ್ಪಾಗೋ ಮ್ಯಾಜಿಕ್ ನೋಡಿ ನೀವೇ ಶಾಕ್ !!

Leave A Reply

Your email address will not be published.