Central Bank of India Recruitment 2023: ಬ್ಯಾಂಕ್‌ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಆಫರ್: ಸೆಂಟ್ರಲ್‌ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಭರ್ಜರಿ ಹುದ್ದೆ ನೇಮಕ, ಮಾಸಿಕ ಲಕ್ಷದವರೆಗೆ ಸಂಬಳ!

Bank job news central bank of india recruitment 2023 apply online for 192 posts

Share the Article

Central Bank of India Recruitment 2023: ಬ್ಯಾಂಕ್‌ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ. ಸೆಂಟ್ರಲ್‌ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ(Central Bank of India Recruitment 2023). ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಅಕ್ಟೋಬರ್‌ 28, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್‌ 19, 2023
ಒಟ್ಟು ಹುದ್ದೆಗಳ ಸಂಖ್ಯೆ: 192 ಎಸ್‌ಒ ಹುದ್ದೆಗಳು
ಹುದ್ದೆಗಳ ವಿವರ: ಮಾಹಿತಿ ತಂತ್ರಜ್ಞಾನ, ರಿಸ್ಕ್‌ ಮ್ಯಾನೇಜರ್‌, ಫೈನಾನ್ಶಿಯರ್‌ ಅನಾಲಿಸ್ಟ್‌, ಲಾ ಆಫೀಸರ್‌, ಕ್ರೆಡಿಟ್‌ ಆಫೀಸರ್‌, ಸೆಕ್ಯುರಿಟಿ ಆಫೀಸರ್‌, ಲೈಬ್ರೇರಿಯನ್‌ ಇತ್ಯಾದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು 850 ರೂ. ಮತ್ತು ಜಿಎಸ್ಟಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಎಸ್ಸಿ, ಎಸ್ಟಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು 175 ರೂ. ಮತ್ತು ಜಿಎಸ್ಟಿ ಶುಲ್ಕವನ್ನು ಪಾವತಿ ಮಾಡಬೇಕು.

ವೇತನ: ಸ್ಕೇಲ್‌ ಒಂದಕ್ಕೆ 36ಸಾವಿರದಿಂದ 63ಸಾವಿರ ರೂ. ಸ್ಕೇಲ್‌ ಗೆ ಎರಡು 48ಸಾವಿರದಿಂದ 69 ಸಾವಿರ. ಹಾಗೆನೇ ಸ್ಕೇಲ್‌ 5 ರ ವೇತನವು 89ಸಾವಿರದಿಂದ 1 ಲಕ್ಷ ರೂ. ವರೆಗೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಇದನ್ನೂ ಓದಿ: School Holiday: ಶಾಲಾ ಮಕ್ಕಳಿಗೆ ಫುಲ್‌ ಖುಷ್‌! ನವೆಂಬರ್‌ ತಿಂಗಳಲ್ಲಿ ಸಾಲು ಸಾಲು ರಜೆಯೋ ರಜೆ!!!

Leave A Reply

Your email address will not be published.