FD ಮೇಲೆ ಭರ್ಜರಿ ಬಡ್ಡಿ ಘೋಷಿಸಿವೆ ಈ ಬ್ಯಾಂಕ್ ಗಳು
Business news these banks announcerd more interest rate on fixed deposit latest news
Fixed Deposit: ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ(Future) ಬಗ್ಗೆಚಿಂತಿಸುವುದಲ್ಲದೆ ಮುಂದೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗದಂತೆ ಹಾಗೂ ತಮ್ಮ ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ ನಿಶ್ಚಿಂತೆಯಿಂದ ಕಳೆಯಲು ಬಯಸುವುದು ಸಹಜ. ಅದೇ ರೀತಿ ದೇಶದ ಹಿರಿಯ ನಾಗರಿಕರ ಆರ್ಥಿಕ ಭದ್ರತೆಗಾಗಿ(Senior Citizens Schemes) ಸರ್ಕಾರವು ಹಲವಾರು ಪಿಂಚಣಿ ಯೋಜನೆಗಳನ್ನು ನೀಡುತ್ತದೆ. ಅದೇ ರೀತಿ, ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ (Fixed Deposit)ಮೇಲೆ ಹೆಚ್ಚು ಬಡ್ಡಿದರ(Intrest Rate)ಸಿಗಲಿದೆ.
# ಬ್ಯಾಂಕ್ ಆಫ್ ಬರೋಡಾ(Bank of Baroda):
ಜನಪ್ರಿಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡಿದ್ದಲ್ಲಿ ಎರಡರಿಂದ ಮೂರು ವರ್ಷಗಳ ಹೂಡಿಕೆಯ ಮೇಲೆ 7.75% ಬಡ್ಡಿದರವನ್ನು ಗಳಿಸಬಹುದು.
Bandhan Bank:
ಬಂಧನ್ ಬ್ಯಾಂಕಿನಲ್ಲಿ ಹಿರಿಯ ನಾಗರಿಕರು(Sinior Citizen) ನಿಶ್ಚಿತ ಠೇವಣಿ (Fixed Deposit) ಮೇಲೆ ಐನೂರು ದಿನಗಳ ಕಾಲ ಹೂಡಿಕೆ ಮಾಡಿದರೆ 8.35 ಪ್ರತಿಶತ ಬಡ್ಡಿ ದರವನ್ನು ಪಡೆಯಬಹುದು.
RBL Bank:
ಆರ್ ಬಿ ಎಲ್ ಬ್ಯಾಂಕ್( RBL Bank)ನಲ್ಲಿ ಹಿರಿಯ ನಾಗರಿಕರು ನಿಶ್ಚಿತ ಠೇವಣಿ ( Fixed Deposit) ಮೇಲೆ ಶೇ. 8 ಪ್ರತಿಶತ ಬಡ್ಡಿ ಪಡೆಯಬಹುದು.
IndusInd Bank:
ಹಿರಿಯ ನಾಗರಿಕರು ಒಂದೂವರೆ ವರ್ಷಗಳ ಕಾಲಫಿಕ್ಸೆಡ್ ಡೆಪಾಸಿಟ್ ಮೇಲೆ ಹೂಡಿಕೆ ಮಾಡಿದರೆ 8.25% ಬಡ್ಡಿ ದರದ ರಿಟರ್ನ್ ಅನ್ನು ಪಡೆದುಕೊಳ್ಳಬಹುದಾಗಿದೆ.
DCB Bank:
25 ರಿಂದ ಹಿಡಿದು 26 ತಿಂಗಳುಗಳ ಪಿಕ್ಸೆಲ್ಟ್ ಡೆಪಾಸಿಟ್ ಹೂಡಿಕೆ ಮೇಲೆ ಈ ಬ್ಯಾಂಕಿನಲ್ಲಿ ಹಿರಿಯ ನಾಗರಿಕರಿಗೆ 8.50 ಪ್ರತಿಶತ ಬಡ್ಡಿದರವನ್ನು ರಿಟರ್ನ್ ರೂಪದಲ್ಲಿ ನೀಡಲಾಗುತ್ತದೆ.
ಇದನ್ನೂ ಓದಿ: 7th Pay Commission: ಪಿಂಚಣಿದಾರರ ‘ಡಿಆರ್’ ನಲ್ಲಿ ಶೇ. 4ರಷ್ಟು ಹೆಚ್ಚಳ – ಇನ್ನು ನಿಮ್ಮ ಕೈ ಸೇರಲಿದೆ ಇಷ್ಟು ಹಣ !!