DYSP: ರಾಜ್ಯದ ಈ ಪೋಲೀಸರಿಗೆ ಸಖತ್ ಗುಡ್ ನ್ಯೂಸ್ – DYSP ಹುದ್ದೆಗಳಿಗೆ ಬಡ್ತಿ ನೀಡಿ ಏಕಾಏಕಿ ಆದೇಶ ಹೊರಡಿಸಿದ ಸರ್ಕಾರ !!

Karnataka news Government issued order for promotion to DYSP posts

Share the Article

DYSP: ಸರ್ಕಾರ ರಾಜ್ಯದ 30 ಡಿ.ವೈ.ಎಸ್.ಪಿ.ಗಳನ್ನು(DYSP )ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ, ವಿಜಯಪುರ, ಗದಗ, ಧಾರವಾಡ, ಬಳ್ಳಾರಿ, ಕಲಬುರಗಿ, ಬಾಗಲಕೋಟೆ, ವಿಜಯನಗರ, 6 ಐಜಿಪಿ ವಲಯ, ಸಿಐಡಿ, ಸಿಐಡಿ ಅರಣ್ಯ ಘಟಕಕ್ಕೆ ತಲಾ ಎರಡು ಹುದ್ದೆಗಳನ್ನು ಮೇಲ್ದರ್ಜೆಗೇರಿಸಿ ಸರಕಾರ ಆದೇಶ ಹೊರಡಿಸಿದೆ. ಒಟ್ಟು 6 ವಲಯಗಳ ಆಡಳಿತ ವಿಭಾಗ ಒಳಗೊಂಡಂತೆ ವಿವಿಧ ಪೊಲೀಸ್ ಘಟಕಗಳಲ್ಲಿರುವ 30 ಡಿ.ವೈ.ಎಸ್.ಪಿ. ಹುದ್ದೆಗಳನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸ್ಥಾನಕ್ಕೆ ಮೇಲ್ದರ್ಜೆಗೇರಿಸಲಾಗಿದೆ.

ಇದನ್ನೂ ಓದಿ: Helmet: ಬೈಕ್ ಸವಾರರೇ ಗಮನಿಸಿ ಹೆಲ್ಮೆಟ್ ಕುರಿತು ಬಂತು ಹೊಸ ರೂಲ್ಸ್ !!

Leave A Reply